ಸಾಹಿತ್ಯ ಲೋಕದಲ್ಲಿ ಸಂಚಲನ ಮೂಡಿಸಿದ ಕರ್ವಾಲೊ ಕಾದಂಬರಿ ಬಗ್ಗೆ ನಿಮಗೆಷ್ಟು ಗೊತ್ತು
By Umesha Bhatta P H
Jan 21, 2025
Hindustan Times
Kannada
1975ರಲ್ಲಿ ಪೂರ್ಣಚಂದ್ರ ತೇಜಸ್ವಿ ಅವರು ಮಲೆನಾಡಿನ ಚಿತ್ರಣವಾಗಿ ಕಟ್ಟಿಕೊಟ್ಟ ಕಾದಂಬರಿ ಇದು
ಕರ್ವಾಲೊ ಕಾದಂಬರಿಗೆ ಈಗಲೂ ಬೇಡಿಕೆ. ಇದಕ್ಕಾಗಿ 77 ನೇ ಮುದ್ರಣಕ್ಕೂ ಹೋಗಿದೆ. ಚಿತ್ರ: ಸುನೀಲ್ ಸಚ್ಚಿ
sunil sachi
ಪ್ರತಿ ಬಾರಿ ಕರ್ವಾಲೊ ಕಾದಂಬರಿ ಎರಡು ಸಾವಿರಕ್ಕಿಂತ ಕಡಿಮೆ ಇಲ್ಲದಷ್ಟು ಪ್ರತಿ ಮುದ್ರಣಗೊಂಡಿದೆ
ಈ ಕಾದಂಬರಿ ಕಡಿಮೆ ಎಂದರೆ ಎರಡು ಮೂರು ಲಕ್ಷಕ್ಕಿಂತ ಹೆಚ್ಚು ಪ್ರತಿ ಓದುಗರನ್ನು ಸೇರಿರಬಹುದು
ಕರ್ವಾಲೊ ಭಾರತೀಯ ಅಷ್ಟೇ ಅಲ್ಲ , ಜಗತ್ತಿನ ಬೇರೆ ದೇಶದ ಅನೇಕ ಭಾಷೆಗಳಿಗೂ ಅನುವಾದಗೊಂಡಿದೆ
ಜಪಾನಿ ಜರ್ಮನಿ ಭಾಷೆಗಳಲ್ಲಿ ಕರ್ವಾಲೊ ಹತ್ತಕ್ಕಿಂತ ಹೆಚ್ಚು ಸಲ ಮರುಮುದ್ರಣಗೊಂಡಿದೆ
ತುಳುವಿಗೆ ಲೇಖಕ ಡಾ.ನರೇಂದ್ರ ರೈಲ್ವೆ ದೇರ್ಲ ಕರ್ವಾಲೊ ಅನುವಾದ ಮಾಡಿದ್ದಾರೆ
ಕೊಂಕಣಿ ಭಾಷೆಯಲ್ಲೂ ಲಿಲ್ಲಿ ಮಿರಾಂದ ಅವರು ಅನುವಾದಿಸಿದ ಕರ್ವಾಲೊ ಲಭ್ಯವಿದೆ.
ಕಾಲೇಜುಗಳಲ್ಲಿ ಪಠ್ಯವಾಗಿಯೂ ವಿದ್ಯಾರ್ಥಿಗಳ ಕುತೂಹಲ ತಣಿಸುತಿದೆ ಕರ್ವಾಲೊ
ಕಪ್ಪು, ಬಿಳುಪಿನ ಸೀರೆಯುಟ್ಟ ಶ್ರೀಲೀಲಾ; ಇಲ್ಲಿದೆ ಫೋಟೋಸ್
ಮುಂದಿನ ಸ್ಟೋರಿ ಕ್ಲಿಕ್ ಮಾಡಿ