ಸಿಂಪಲ್ ಸೀರೆಯುಟ್ಟು ಫೋಸ್‌ ಕೊಟ್ಟ ಚಾರು; ಮೌನ ಗುಡ್ಡೆಮನೆ ಫೋಟೋಸ್ ಇಲ್ಲಿದೆ

By Suma Gaonkar
Dec 07, 2024

Hindustan Times
Kannada

ರಾಮಾಚಾರಿ ಧಾರಾವಾಹಿಯಲ್ಲಿ ಚಾರು ಪಾತ್ರದಲ್ಲಿ ಮೌನ ಗುಡ್ಡೇಮನೆ ನಟಿಸುತ್ತಿದ್ದಾರೆ

ಸಿಂಪಲ್ ಸೀರೆಯುಟ್ಟು ಫೋಟೋಗೆ ಪೋಸ್‌ ನೀಡಿದ್ದಾರೆ

ಬಿಳಿ ಬಣ್ಣದ ಸೀರೆಯಲ್ಲಿ ಅಪ್ಸರೆಯಂತೆ ಕಾಣುತ್ತಿದ್ದಾರೆ

ಮೊದಲು ವಿಲನ್ ಆಗಿ ಮತ್ತು ಈಗ ಒಳ್ಳೆಯ ನಡತೆಯುಳ್ಳ ಸೊಸೆಯಾಗಿಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ

ಆಗಾಗ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಹಂಚಿಕೊಳ್ಳುತ್ತಲೇ ಇರುತ್ತಾರೆ

ಚಾರು ಅನುಸರಿಸುವ ಫ್ಯಾಷನ್‌ ಸೆನ್ಸ್‌ ಎಲ್ಲರಿಗೂ ಇಷ್ಟವಾಗುತ್ತದೆ

ಕ್ಯೂಟ್‌ ಕೋರಿಯನ್ ಫೋಸ್ ನೀಡಿ ಫೋಟೋ ತೆಗೆಸಿಕೊಂಡಿದ್ದಾರೆ

ರಾಮಾಚಾರಿಯ ಬೆಡಗಿ ಮೌನ ಗುಡ್ಡೆಮನೆ ಹೊಸ ಫೋಟೊ ಶೂಟ್ ಹೀಗಿದೆ

ಸೀರಿಯಲ್ ಅತ್ತೆ ಜಾನಕಿ ಜೊತೆಗಿರುವ ಕೂಡ ಫೋಟೋ ಹಂಚಿಕೊಂಡಿದ್ದಾರೆ

ಹಾಟ್‌ ಚಾಕೊಲೆಟ್‌ ಡ್ರಿಂಕ್‌ ರೆಸಿಪಿ