ಸಾಂಪ್ರದಾಯಿಕ ಸೀರೆ ಹಾಗೂ ಆಭರಣ ತೊಟ್ಟು, ಹೆಂಗಳೆಯರ ಮನಸೂರೆಗೊಂಡ ಮಯೂರಿ ಕ್ಯಾತರಿ
By Suma Gaonkar
Mar 20, 2025
Hindustan Times
Kannada
ಮಯೂರಿ ಕ್ಯಾತರಿ ಸಾಂಪ್ರದಾಯಿಕ ಉಡುಗೆಯಲ್ಲಿ ಫೋಟೋ ಹಂಚಿಕೊಂಡಿದ್ದಾರೆ
ಮಯೂರಿ ಕ್ಯಾತರಿ ಧರಿಸಿದ ಪ್ರತಿಯೊಂದು ಆಭರಣವೂ ಹೆಂಗಳೆಯರ ಮನಸೂರೆಗೊಳ್ಳುವಂತಿದೆ
ಕೈಗೆ ಹಸಿರು ಗಾಜಿನ ಬಳೆಗಳು, ಮುಡಿಗೆ ಮಲ್ಲಿಗೆ ತೊಟ್ಟಿದ್ದಾರೆ
ಸಾಂಪ್ರದಾಯಿಕ ಆಭರಣ ಹಾಗೂ ಕಂದು ಬಣ್ಣದ ಸೀರೆ ಅವರ ಅಂದವನ್ನು ಹೆಚ್ಚಿಸಿದೆ
ಮಯೂರಿ ಕ್ಯಾತರಿ ಅಶ್ವಿನಿ ನಕ್ಷತ್ರ ಧಾರಾವಾಹಿ ಮೂಲಕ ಜನಮನ ಗೆದ್ದಿದ್ದರು
ಆದರೆ, ಅವರು ಇತ್ತೀಚೆಗೆ ಕಿರುತೆರೆಯಲ್ಲಿ ಯಾವುದೇ ಧಾರಾವಾಹಿಯಲ್ಲೂ ಕಾಣಿಸಿಕೊಂಡಿಲ್ಲ
ಮಯೂರಿ ಈ ಎಲ್ಲ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ
ವಿಶ್ವ ವಿಖ್ಯಾತ ಹೋಗ ಜಲಪಾತ ಪ್ರವಾಸಿಗರ ವೀಕ್ಷಣೆಗೆ ಲಭ್ಯ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ