ತಿಳಿ ನೀಲಿ ಸೀರೆ, ಜಡೆಗೆ ಕಮಲದ ಮೊಗ್ಗು; ಅಮೃತಾ ರಾಮಮೂರ್ತಿ ಫೋಟೋಸ್
By Suma Gaonkar
Jan 27, 2025
Hindustan Times
Kannada
ಕುಲವಧು ಧಾರಾವಾಹಿಯ ವಚನಾ ಎಂದೇ ಅಮೃತಾ ರಾಮಮೂರ್ತಿ ಫೇಮಸ್
ಈಗ ಆಸೆ ಧಾರಾವಾಹಿಯಲ್ಲೂ ಅಭಿನಯಿಸುತ್ತಿದ್ದಾರೆ
ನೆಗಟಿವ್ ಪಾತ್ರಗಳಲ್ಲೂ ನಟಿಸಿ ಇವರು ಭೇಷ್ ಎನಿಸಿಕೊಂಡಿದ್ದಾರೆ
ತಮ್ಮದೇ ಸ್ವಂತ ಸೀರೆ ಬ್ಯುಸಿನೆಸ್ ಕೂಡ ಹೊಂದಿದ್ದಾರೆ
ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಹಂಚಿಕೊಳ್ಳುತ್ತಾರೆ
ಇವರ ಕೇಶ ವಿನ್ಯಾಸ ಗಮನಸೆಳೆಯುವಂತಿದೆ
ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ
ಅರಿಶಿನದಲ್ಲಿ ಮಿಂದೆದ್ದ ನಟ ಧನಂಜಯ್ ಮತ್ತು ಧನ್ಯತಾ; ಹಳದಿ ಶಾಸ್ತ್ರ ಫೋಟೋಸ್
ಮುಂದಿನ ಸ್ಟೋರಿ ಕ್ಲಿಕ್ ಮಾಡಿ