ಮಾಡರ್ನ್ ಡ್ರೆಸ್‌ನಲ್ಲಿ ಮಾತ್ರವಲ್ಲ ಟ್ರೆಡಿಷನಲ್ ಲುಕ್‌ನಲ್ಲೂ ಸಖತ್ ಆಗಿ ಕಾಣಿಸ್ತಾರೆ ನಟಿ ದೀಪಿಕಾ ದಾಸ್
By Reshma
Apr 27, 2025
Hindustan Times
Kannada
ಕನ್ನಡ ಕಿರುತೆರೆಯ ಜನಪ್ರಿಯ ನಟಿ ದೀಪಿಕಾ ದಾಸ್ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ
ಸದ್ಯ ಯಾವುದೇ ಧಾರಾವಾಹಿ, ಸಿನಿಮಾಗಳಲ್ಲಿ ನಟಿಸುತ್ತಿಲ್ಲ ದೀಪಿಕಾ ದಾಸ್
ಆದರೂ ಅಭಿಮಾನಿಗಳಿಗೆ ಅವರ ಮೇಲೆ ಒಲವು ಕಡಿಮೆಯಾಗಿಲ್ಲ
ಇತ್ತೀಚೆಗೆ ರೇಷ್ಮೆ ಸೀರೆಯುಟ್ಟು, ಒಡವೆ ಧರಿಸಿ ಫೋಟೊಗೆ ಪೋಸ್ ನೀಡಿದ್ದರು ದೀಪಿಕಾ
ಮಾಡರ್ನ್ ಡ್ರೆಸ್‌ನಲ್ಲಷ್ಟೇ ಅಲ್ಲ ಟ್ರೆಡಿಷನಲ್ ಲುಕ್‌ನಲ್ಲೂ ಸಖತ್ ಆಗಿಯೇ ಕಾಣಿಸ್ತಾರೆ ನಾಗಿಣಿ
ಮದುವೆಯಾದ ಬಳಿಕ ಯಾವುದೇ ಧಾರಾವಾಹಿ, ಸಿನಿಮಾಗಳಲ್ಲೂ ಕಾಣಿಸಿಲ್ಲ ಈ ಬೆಡಗಿ
ತಿಳಿ ಹಳದಿ, ಮರೂನ್ ಕಾಂಬಿನೇಷನ್‌ನ ರೇಷ್ಮೆ ಸೀರೆಯಲ್ಲಿ ಕಣ್ಮನ ಸೆಳೆಯುವಂತಿರುವ ದೀಪಿಕಾ ಅಂದಕ್ಕೆ ಅಭಿಮಾನಿಗಳು ಮಾರು ಹೋಗಿದ್ದಾರೆ
ಸೀರೆಯಲ್ಲಿ ನಾರಿ ಎಂದು ಶೀರ್ಷಿಕೆ ಬರೆದುಕೊಂಡು ಒಂದಿಷ್ಟು ಫೋಟೊಗಳನ್ನು ಹಂಚಿಕೊಂಡಿದ್ದಾರೆ ಈ ಬೆಡಗಿ
ಸೀರೆಯಲ್ಲಿ ಇವರ ಸೊಬಗನ್ನು ನೋಡಿದ ಅಭಿಮಾನಿಗಳು ನಿಮ್ಮ ಸೌಂದರ್ಯಕ್ಕೆ ನೀವೇ ಸಾಟಿ ಎನ್ನುತ್ತಿದ್ದಾರೆ
ಸೀರೆಯ ಜೊತೆ ಒಡವೆ ಕೂಡ ಧರಿಸಿದ್ದು, ಸಾಂಪ್ರದಾಯಿಕ್ ಲುಕ್‌ನಲ್ಲೂ ನೀವು ಸೂಪರ್ ಆಗಿ ಕಾಣುತ್ತೀರಿ ಎಂದು ಅಭಿಮಾನಿಗಳು ಮೆಚ್ಚಿಕೊಳ್ಳುತ್ತಿದ್ದಾರೆ
ಆಕೆಯ ಸೌಂದರ್ಯಕ್ಕೆ ಅಭಿಮಾನಿಗಳು ಮಾತ್ರವಲ್ಲ, ತಾಯಿಯು ಮರುಳಾಗಿ ಹೊಗಳುತ್ತಿರುವಂತಿದೆ ಈ ಫೋಟೊ
ಪ್ರತಿಷ್ಠಿತ ಕಾನ್ ಸಿನಿಮೋತ್ಸವದಲ್ಲಿ ಮಿಂಚಿದ ʻಲಕ್ಷ್ಮೀ ನಿವಾಸʼ ಧಾರಾವಾಹಿಯ ಭಾವನಾ ಮೇಡಂ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ