ರಾಮಾಚಾರಿ ಸೀರಿಯಲ್‌ನ ಮೌನಾ ಗುಡ್ಡೇಮನೆಯನ್ನೇ ಮೀರಿಸುವಂತಿದ್ದಾರೆ ತಂಗಿ ಮೌಲ್ಯಾ; ಫೋಟೊ ನೋಡಿ
By Reshma
Apr 27, 2025
Hindustan Times
Kannada
ಕಲರ್ಸ್ ಕನ್ನಡದ ರಾಮಾಚಾರಿ ಧಾರಾವಾಹಿಯ ನಾಯಕಿ ಚಾರು ನೋಡೋಕೆ ತುಂಬಾನೇ ಮುದ್ದಾಗಿದ್ದಾರೆ. ಯಾವ ಹೀರೊಯಿನ್‌ಗೂ ಕಡಿಮೆಯಿಲ್ಲ ಈ ಬೆಡಗಿ
ಮಾರ್ಡನ್ ಅವತಾರದಲ್ಲೂ ಸಾಂಪ್ರದಾಯಿಕ ಲುಕ್‌ನಲ್ಲೂ ಸಖತ್ ಆಗಿಯೇ ಕಾಣಿಸ್ತಾರೆ ಮೌನ ಗುಡ್ಡೆಮನೆ
ಮೌನ ಮಾತ್ರವಲ್ಲ ಅವರ ತಂಗಿ ಮೌಲ್ಯ ಕೂಡ ಬಹಳ ಮುದ್ದಾಗಿದ್ದಾರೆ
ಈ ಅಕ್ಕ–ತಂಗಿ ಜೊತೆಗೆ ಫೋಟೊಶೂಟ್ ಮಾಡಿಸಿದ್ದು, ಅದನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ
ಅಕ್ಕನ ಸೌಂದರ್ಯವನ್ನೂ ಮೀರಿಸುವಂತಿರುವ ಸೌಂದರ್ಯವತಿ ಮೌಲ್ಯ ಗುಡ್ಡೆಮನೆ
ಈ ಅಕ್ಕ–ತಂಗಿ ಜೊತೆಗಿರುವ ಫೋಟೊಗಳನ್ನು ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ
ಒಬ್ಬರಿಗಿಂತ ಒಬ್ಬರು ಮುದ್ದಾಗಿದ್ದಾರೆ, ಅಕ್ಕ–ತಂಗಿ ಇಬ್ಬರೂ ಸೂಪರ್ ಅಂತ ಚಾರು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ
ಒಂದೇ ಹೂದೋಟದಲ್ಲಿ ಬೆಳೆದ ಎರಡು ಭಿನ್ನ ಹೂಗಳು ಎಂದು ಶೀರ್ಷಿಕೆ ಬರೆದುಕೊಂಡು ಮೌನ ತಂಗಿಯೊಂದಿಗೆ ಇರುವ ಫೋಟೊಗಳನ್ನು ಹಂಚಿಕೊಂಡಿದ್ದಾರೆ
ಸೂಪರ್ ಅಕ್ಕ–ತಂಗಿ. ಮುದ್ದಾಗಿ ಕಾಣಿಸ್ತಾ ಇದ್ದೀರಾ. ಮುದ್ದು ಗೊಂಬೆ ಚಾರು ಆಹಾ ನೋಡೋಕೆ ಒಂತರಾ ಚಂದ ಎಂದು ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ
ಹೆಚ್ಚಿನ ಅವಕಾಶಗಳು ಸಿಗುತ್ತವೆ; ಮೇ 14ರ ಬುಧವಾರದ ದಿನ ಭವಿಷ್ಯ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ