ಬೇಬಿ ಬಂಪ್‌ ಫೋಟೋಶೂಟ್‌ನಲ್ಲಿ ರಾಧಿಕಾ ರಾವ್‌ ಶೈನ್

By Manjunath B Kotagunasi
May 19, 2023

Hindustan Times
Kannada

ಮೊದಲ ಮಗುವಿನ ನಿರೀಕ್ಷೆಯಲ್ಲಿ‌ ರಾಧಿಕಾ ಆಕರ್ಷ್‌

ರಾಧಿಕಾ ಮಡಿಲಿಗೆ ಪುಟ್ಟ ಕಂದಮ್ಮನ ಆಗಮನವಾಗಲಿದೆ

ಪತಿ ಆಕರ್ಷ್‌ ಭಟ್‌ ಜತೆಗೆ ರಾಧಿಕಾ ಫೋಟೋಶೂಟ್‌

ಸಾಂಪ್ರದಾಯಿಕ ಮತ್ತು ಮಾಡರ್ನ್‌ ಲುಕ್‌ನಲ್ಲಿ ಮಿಂಚಿಂಗ್‌

ಕನ್ನಡ ಕಿರುತೆರೆ ಸೇರಿ ಹಲವು ಸಿನಿಮಾಗಳಲ್ಲೂ ನಟನೆ

2020ರಲ್ಲಿ ಮಂಗಳೂರು ಮೂಲದ ಆಕರ್ಷ್‌ ಜತೆ ಮದುವೆ

ಮುಂಬೈ ಇಂಡಿಯನ್ಸ್ ತಂಡದ ಗ್ಲಾಮರಸ್‌ ಮಾಲಕಿ