ಚೂಟಿ ತುಂಟಿ, ಮಾತಿನ ಮಲ್ಲಿ ಆಂಕರ್ ಅನುಶ್ರೀಗೆ ಈಗೆಷ್ಟು ವಯಸ್ಸು?
By Suma Gaonkar
Jan 25, 2025
Hindustan Times
Kannada
ಅನುಶ್ರೀ ಜನವರಿ 25, 1988ರಲ್ಲಿ ಜನಿಸಿದವರು
ಅನುಶ್ರೀ ಇಂದು ಜನವರಿ 25, 2025ರಂದು ತಮ್ಮ 37ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ
ಸಾಕಷ್ಟು ಅಭಿಮಾನಿಗಳು ಅವರಿಗೆ ಶುಭಾಶಯ ಕೋರಿದ್ದಾರೆ
ಜೀ ಕನ್ನಡದ ಸರಿಗಮಪ ಎಂದರೆ ನೆನಪಾಗುವ ಮುಖ ಹಾಗೂ ಧ್ವನಿ ಇವರದು
ಇವರು ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ
ತಮ್ಮ ಸಾಧನೆ ಮೂಲಕವೇ ಸಾಕಷ್ಟು ಹೆಸರು ಮಾಡಿದವರು ಅನುಶ್ರೀ
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ದೊಡ್ಡ ಅಭಿಮಾನಿ ಇವರು
ಈ ಎಲ್ಲ ಫೋಟೋಗಳನ್ನು ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ
ಹೆಚ್ಚಿನ ಉಷ್ಣಾಂಶ ಇರುವ ಕರ್ನಾಟಕದ ಪ್ರಮುಖ ನಗರಗಳು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ