ಕಪ್ಪುಡುಪಿನಲ್ಲಿ ನಟಿ ಮೇಘಾ ಶೆಟ್ಟಿ ಮೈಮಾಟ ಪ್ರದರ್ಶನ

By Manjunath B Kotagunasi
Apr 18, 2025

Hindustan Times
Kannada

ಇನ್‌ಸ್ಟಾಗ್ರಾಂನಲ್ಲಿ ಹೊಸ ಫೋಟೋಗಳ ಮೂಲಕ ಆಗಮಿಸಿದ್ದಾರೆ ಮೇಘಾ ಶೆಟ್ಟಿ

ಕಲ್ಲಿನ ಬಂಡೆ ಮೇಲೆ ಕಪ್ಪು ವರ್ಣದ ದಿರಿಸಿನಲ್ಲಿ ಕಂಗೊಳಿಸಿದ್ದಾರೆ ಮಂಗಳೂರು ಬೆಡಗಿ

ಮೇಘಾ ಶೆಟ್ಟಿಯ ಬೋಲ್ಡ್‌ ಅವತಾರಕ್ಕೆ ಅವರ ಫ್ಯಾನ್ಸ್‌ ಸಹ ಸ್ಟನ್‌ ಆಗಿದ್ದಾರೆ.

 ಕಾಮೆಂಟ್‌ ಬಾಕ್ಸ್‌ನಲ್ಲಿ ಅಭಿಮಾನಿಗಳ ಹಾರ್ಟ್‌ ಎಮೋಜಿಗಳೇ ತುಂಬಿ ತುಳುಕುತ್ತಿವೆ

ನಟನೆ ಜತೆಗೆ ʻಮುದ್ದು ಸೊಸೆʼ ಸೀರಿಯಲ್‌ ಮೂಲಕ ಮೇಘಾ ಶೆಟ್ಟಿ ನಿರ್ಮಾಪಕಿಯಾಗಿದ್ದಾರೆ

ಈ ಮುದ್ದು ಸೊಸೆ ಸೀರಿಯಲ್‌ ಕಲರ್ಸ್‌ ಕನ್ನಡದಲ್ಲಿ ರಾತ್ರಿ 7.30ಕ್ಕೆ ಪ್ರಸಾರ ಕಾಣುತ್ತಿದೆ. 

ಐಷಾರಾಮಿ ವಸ್ತುಗಳಿಗೆ ಹಣ ಖರ್ಚು ಮಾಡಲಿದ್ದೀರಿ; ಮೇ 18ರ ದಿನಭವಿಷ್ಯ