‘ನಮ್ಮನೆ’ಯ ಗೃಹಪ್ರವೇಶದ ಫೋಟೋ ಹಂಚಿಕೊಂಡ ನಿರೂಪಕಿ ಅನುಪಮಾ ಗೌಡ
By Manjunath B Kotagunasi
Oct 16, 2024
Hindustan Times
Kannada
ಕಲರ್ಸ್ ಕನ್ನಡದಲ್ಲಿ ಹಲವು ಕಾರ್ಯಕ್ರಮಗಳ ನಿರೂಪಕಿಯಾಗಿದ್ದಾರೆ ಅನುಪಮಾ
ಇದೀಗ ನಿರೂಪಕಿ ಅನುಪಮಾ ಗೌಡ ಹೊಸ ಮನೆಗೆ ಕಾಲಿರಿಸಿದ್ದಾರೆ.
ಸಾಕಷ್ಟು ಏಳುಬೀಳು ಕಂಡಿರುವ ಅನುಪಮಾ, ಈಗ ಕನಸಿನ ಮನೆ ಪ್ರವೇಶಿಸಿದ್ದಾರೆ
ಆ ಮನೆಗೆ ನಮ್ಮನೆ ಎಂದು ಸುಂದರ ಹೆಸರನ್ನಿಟ್ಟು ಸಂಭ್ರಮಿಸಿದ್ದಾರೆ ಅನುಪಮಾ
ಇತ್ತೀಚೆಗಷ್ಟೇ ಈ ಮನೆಯ ಗೃಹಪ್ರವೇಶ ನೆರವೇರಿಸಿದ್ದರು ಅನುಪಮಾ
ಕಿರುತೆರೆಯ ಸ್ನೇಹಿತರು, ಆಪ್ತರು ಗೃಹಪ್ರವೇಶಕ್ಕೆ ಆಗಮಿಸಿ ಶುಭ ಕೋರಿದ್ದರು
ಇದೀಗ ಇದೇ ಮನೆಯ ಮತ್ತಷ್ಟು ಮಗದಷ್ಟು ಫೋಟೋ ಶೇರ್ ಮಾಡಿದ್ದಾರೆ.
ಮನೆ, ಮನ ಎರಡೂ ನೆಮ್ಮದಿಯಿಂದ ತುಂಬಿರಲಿ ಎಂದು ನೆಟ್ಟಿಗರು ಹರಸುತ್ತಿದ್ದಾರೆ.
ಸಖತ್ ಟೇಸ್ಟಿ ಆಗಿರೋ ಬದನೆಕಾಯಿ ತವಾ ಫ್ರೈ ಮಾಡೋದು ಹೇಗೆ ನೋಡಿ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ