ಹಾಂಗ್‌ಕಾಂಗ್‌ಗೆ ಹಾರಿದ ಬಿಗ್‌ ಬಾಸ್‌ ಖ್ಯಾತಿಯ  ಅನುಷಾ ರೈ, ಡಿಸ್ನಿಲ್ಯಾಂಡ್‌ನಲ್ಲಿ ಮೋಜು ಮಸ್ತಿ

By Manjunath B Kotagunasi
Jan 10, 2025

Hindustan Times
Kannada

ಬಿಗ್‌ ಬಾಸ್‌ ಕನ್ನಡ 11ನೇ ಸೀಸನ್‌ನ ಸ್ಪರ್ಧಿಯಾಗಿ ಬಿಗ್‌ ಮನೆಗೆ ಬಂದವರು ನಟಿ ಅನುಷಾ ರೈ

ಸಿನಿಮಾ ಮತ್ತು ಕಿರುತೆರೆಯಲ್ಲಿ ಗುರುತಿಸಿಕೊಂಡ ಅನುಷಾ, BBK11 ಮೂಲಕ ಖ್ಯಾತಿ ಪಡೆದರು

ಬಿಗ್‌ ಬಾಸ್‌ ಮನೆಯಲ್ಲಿದ್ದಷ್ಟು ದಿನ ಎಲ್ಲರ ಅಚ್ಚುಮೆಚ್ಚಿನ ಸ್ಪರ್ಧಿಯಾಗಿದ್ದವರು ಅನುಷಾ

ಈಗ ಇದೇ ಅನುಷಾ ವಿದೇಶಿ ಪ್ರವಾಸದಲ್ಲಿದ್ದಾರೆ. ದೂರದ ಹಾಂಗ್‌ಕಾಂಗ್‌ನಲ್ಲಿ ಬೀಡುಬಿಟ್ಟಿದ್ದಾರೆ

ನಟಿ ಪ್ರಿಯಾಂಕಾ ತಿಮ್ಮೇಶ್‌ ಅವರ ಜತೆಗೆ ಫಾರೆನ್‌ ವೆಕೇಷನ್‌ಗೆ ತೆರಳಿದ್ದಾರೆ ಅನುಷಾ ರೈ

ಹಾಂಗ್‌ಕಾಂಗ್‌ನ ಡಿಸ್ನಿಲ್ಯಾಂಡ್‌ನಲ್ಲಿನ ಸುಂದರ ಕ್ಷಣಗಳನ್ನು ಇನ್‌ಸ್ಟಾದಲ್ಲಿ ಶೇರ್‌ ಮಾಡಿದ್ದಾರೆ

 ನಟಿಯ ಫೋಟೋ ಗೊಂಚಲಿಗೆ ನೆಟ್ಟಿಗರಿಂದಲೂ ಮೆಚ್ಚುಗೆಯ ಮಹಾಪೂರ ಹರಿದುಬರುತ್ತಿದೆ

ಗುಲಾಬಿ ವರ್ಣದ ದಿರಿಸಿನಲ್ಲಿ ಡಿಸ್ನಿಲ್ಯಾಂಡ್‌ನಲ್ಲಿ ಮಿನುಗಿದ್ದಾರೆ ಅನುಷಾ ರೈ

ವಿದೇಶಿ ಪ್ರವಾಸ ಮುಗಿದ ಬಳಿಕ ಮತ್ತೆ ಎಂದಿನಂತೆ ಸಿನಿಮಾ ಕೆಲಸಗಳಲ್ಲಿ ಅನುಷಾ ಬಿಜಿಯಾಗಲಿದ್ದಾರೆ

ಕರುನಾಡ ಹೆಮ್ಮೆಯ ರಾಜಮುಡಿ ಅಕ್ಕಿಯ ಬಗ್ಗೆ ನಿಮಗೆಷ್ಟು ಗೊತ್ತು