ಬಿಗ್‌ಬಾಸ್‌ ‘ಆನೆ’ಗೆ ಬರ್ತ್‌ಡೇ ಟ್ರೀಟ್‌ ಕೊಟ್ಟ ನಿರಂಜನ್‌ ದೇಶಪಾಂಡೆ ದಂಪತಿ

By Manjunath B Kotagunasi
Mar 09, 2024

Hindustan Times
Kannada

ವಿನಯ್‌ ಗೌಡ ಮಾರ್ಚ್‌ 7ರಂದು ತಮ್ಮ ಬರ್ತ್‌ಡೇ ಆಚರಿಸಿಕೊಂಡಿದ್ದಾರೆ

ಬಿಗ್‌ಬಾಸ್‌ ಆಪ್ತ ಬಳಗದಿಂದಲೂ ವಿನಯ್‌ಗೆ ಬರ್ತ್‌ಡೇ ಸ್ಪೇಷಲ್‌ ವಿಶ್‌ ಸಿಕ್ಕಿದೆ

ಈಗ ವಿನಯ್‌ ಆಪ್ತಸ್ನೇಹಿತ ನಿರಂಜನ್‌ ದೇಶಪಾಂಡೆ ಸಹ ಬರ್ತ್‌ಡೇ ಸೆಲೆಬ್ರೇಟ್‌ ಮಾಡಿದ್ದಾರೆ

ಸ್ನೇಹಿತರ ಜತೆ ಸೇರಿ ಹೊಟೇಲ್‌ನಲ್ಲಿ ಕೇಕ್‌ ಕತ್ತರಿಸಿ ಸಂಭ್ರಮಿಸಿದ್ದಾರೆ

ವಿನಯ್‌ ಗೌಡ ಮತ್ತವರ ಪತ್ನಿ ಅಕ್ಷತಾ ಗೌಡ ಸಹ ಪಾರ್ಟಿಯಲ್ಲಿದ್ದರು

ನಿರಂಜನ್‌ ಅವರ ಪತ್ನಿ ಯಶಸ್ವಿನಿಯೂ ವಿನಯ್‌ಗೆ ಹ್ಯಾಪಿ ಬರ್ತ್‌ಡೇ ಹೇಳಿದ್ದಾರೆ

ಸ್ನೇಹಿತನ ಬರ್ತ್‌ಡೇ ಆಚರಿಸಿದ ನಿರಂಜನ್‌ ದೇಶಪಾಂಡೆ

ಐಪಿಎಲ್: ಪವರ್​​ಪ್ಲೇನಲ್ಲಿ ಅತಿಹೆಚ್ಚು ರನ್ ಚಚ್ಚಿದವರು