ನಿವೇದಿತಾ ಗೌಡ ವಿಡಿಯೋ ನೋಡಿ, ನಾಗವಲ್ಲಿಯಾಗಿ ಬದಲಾದ ಗಂಗಾ ಎಂದ ನೆಟ್ಟಿಗರು
By Manjunath B Kotagunasi
Feb 02, 2025
Hindustan Times
Kannada
ಸೋಷಿಯಲ್ ಮೀಡಿಯಾದಲ್ಲಿ ತುಂಡುಡುಗೆಯಲ್ಲಿಯೇ ಹೆಚ್ಚು ಮಿಂಚ್ತಾರೆ ನಿವೇದಿತಾ ಗೌಡ
ಈ ವಿಚಾರಕ್ಕಾಗಿಯೇ ಹೆಚ್ಚು ಟ್ರೋಲ್ ಆಗುವ ನಿವೇದಿತಾ, ಈಗ ಹೊಸ ಲುಕ್‌ನಲ್ಲಿ ಕಂಡಿದ್ದಾರೆ
ಇಷ್ಟು ದಿನ ಬಿಕಿನಿ, ಟು ಪೀಸ್‌ಗಳಲ್ಲಿ ಕಂಡು ಲೈಕ್ಸ್ ಗಿಟ್ಟಿಸಿಕೊಳ್ಳುತ್ತಿದ್ದ ನಿವಿ ಈಗ ಬದಲಾಗಿದ್ದಾರೆ
ಲಕ್ಷಣವಾಗಿ ಹೂವಿನ ಚಿತ್ತಾರದ ಕೆಂಪು ಸೀರೆ ಧರಿಸಿ, ಪಾಸಿಟಿವ್ ಕಾಮೆಂಟ್ ಪಡೆಯುತ್ತಿದ್ದಾರೆ.
ನಿವೇದಿತಾ ವಿಡಿಯೋಕ್ಕೆ "ಗಂಗಾ ನಾಗವಲ್ಲಿ ಆಗಿ ಬದಲಾಗಿದ್ದು ನೋಡ್ದೆ" ಎನ್ನುತ್ತಿದ್ದಾರೆ ನೆಟ್ಟಿಗರು
ಇನ್ನು ಕೆಲವರು "ಚಡ್ಡಿಲೀ ಹೋದ ಮಾನ.... ಸೀರೆಲೀ ಬಡ್ಡಿ ಸಮೇತ ಬಂತು" ಎಂದು ಹೇಳುತ್ತಿದ್ದಾರೆ
"ಚಂದನವನದ ಗೊಂಬೆ, ಸೂಪರ್ ಗೌಡತಿ, ಸೀರೆಯಲ್ಲಿ ಚೆಂದ ನಮ್ಮ ನಿವಿ" ಎಂದೂ ಕಾಮೆಂಟ್ ಹಾಕಿದ್ದಾರೆ.
ಅರಿಶಿನದಲ್ಲಿ ಮಿಂದೆದ್ದ ನಟ ಧನಂಜಯ್ ಮತ್ತು ಧನ್ಯತಾ; ಹಳದಿ ಶಾಸ್ತ್ರ ಫೋಟೋಸ್
ಮುಂದಿನ ಸ್ಟೋರಿ ಕ್ಲಿಕ್ ಮಾಡಿ