ಟಿಆರ್‌ಪಿಯಲ್ಲಿ ದಾಖಲೆ ಬರೆದ ಬಿಗ್ ಬಾಸ್ ಕನ್ನಡ 11ರ ಗ್ರ್ಯಾಂಡ್ ಫಿನಾಲೆ
By Manjunath B Kotagunasi
Feb 06, 2025
Hindustan Times
Kannada
ಬಿಗ್ ಬಾಸ್ ಕನ್ನಡ ಸೀಸನ್ 11ರ ವಿಜೇತರಾಗಿದ್ದಾರೆ ಹಳ್ಳಿ ಹಕ್ಕಿ ಹನುಮಂತ ಲಮಾಣಿ
ಮೊದಲ ರನ್ನರ್ ಅಪ್ ಆಗಿ ತ್ರಿವಿಕ್ರಮ್, ರಜತ್ ಕಿಶನ್ ಎರಡನೇ ರನ್ನರ್ ಅಪ್ ಆಗಿದ್ದರು.
ಸುದೀರ್ಘ 120 ದಿನಗಳ ಕಾಲ ಈ ಸಲದ ಬಿಗ್ ಬಾಸ್ ಶೋ ಗ್ರ್ಯಾಂಡ್ ಆಗಿಯೇ ನಡೆದಿದೆ
ಟಿಆರ್‌ಪಿ ಜತೆಗೆ ವೋಟಿಂಗ್ ವಿಚಾರದಲ್ಲೂ ಹೊಸ ಹೊಸ ದಾಖಲೆ ತನ್ನದಾಗಿಸಿಕೊಂಡಿದೆ
ಜನವರಿ 25 ಮತ್ತು 26ರಂದು ನಡೆದ ಗ್ರ್ಯಾಂಡ್ ಫಿನಾಲೆ ಟಿಆರ್‌ಪಿಯಲ್ಲಿ ದಾಖಲೆಗಳನ್ನು ಪುಡಿಗಟ್ಟಿದೆ
ಅಂದರೆ, ಬಿಗ್ ಬಾಸ್ ಕನ್ನಡ 11ರ ಗ್ರ್ಯಾಂಡ್ ಫಿನಾಲೆ ಬರೋಬ್ಬರಿ 12.4 ಟಿಆರ್‌ಪಿ ಪಡೆದಿದೆ.
ಶನಿವಾರ 9.9, ಭಾನುವಾರ 13.7 ಪಡೆದು ಎರಡು ದಿನದ ಎವರೇಜ್ 12.4 ಟಿಆರ್‌ಪಿ ಸಿಕ್ಕಿದೆ
ಕನ್ನಡದ ಬಿಗ್ ಬಾಸ್ ಇತಿಹಾಸದಲ್ಲಿಯೇ ಫಿನಾಲೆಗೆ ಈ ಮಟ್ಟದ ಟಿಆರ್‌ಪಿ ಯಾವತ್ತೂ ಸಿಕ್ಕಿರಲಿಲ್ಲ.
5 ಕೋಟಿಗೂ ಅಧಿಕ ವೋಟ್‌ಗಳು ಬಿದ್ದಿದ್ದೂ ಸಹ 11ನೇ ಆವೃತ್ತಿಯಲ್ಲಿ ಎಂಬುದು ವಿಶೇಷ
Horoscope: ಆರ್ಥಿಕ ಪ್ರಗತಿ, ವಿವಾದಗಳಿಗೆ ಅವಕಾಶವಿಲ್ಲ; ಮಾರ್ಚ್ 29ರ ದಿನ ಭವಿಷ್ಯ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ