ಕಿರುತೆರೆಗೆ ಗ್ರ್ಯಾಂಡ್ ಕಂಬ್ಯಾಕ್‌ ಮಾಡಿದ ‘ಅಮೆರಿಕಾ ಅಮೆರಿಕಾ’ ನಟಿ ಹೇಮಾ ಪ್ರಭಾತ್

By Manjunath B Kotagunasi
Feb 28, 2024

Hindustan Times
Kannada

90ರ ದಶಕದಲ್ಲಿ ಸಿನಿಮಾ ಮೂಲಕ ಎಲ್ಲರ ಗಮನ ಸೆಳೆದಿದ್ದರು ಹೇಮಾ

ಅಮೆರಿಕಾ ಅಮೆರಿಕಾ, ದೊರೆ ಸೇರಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದರು ಈ ನಟಿ

ಮದುವೆ ಬಳಿಕ ನಟನೆಯಿಂದ ಕೊಂಚ ಅಂತರ ಕಾಯ್ದುಕೊಂಡಿದ್ದರು ಹೇಮಾ

ಆರು ವರ್ಷದ ಹಿಂದೆ ರಕ್ಷಾ ಬಂಧನ ಧಾರಾವಾಹಿಯಲ್ಲಿ ಕಾಣಿಸಿ ಮಾಯವಾಗಿದ್ದರು. 

ಇದೀಗ ಕರಿಮಣಿ ಸೀರಿಯಲ್‌ ಮೂಲಕ ಗ್ರ್ಯಾಂಡ್‌ ಕಂಬ್ಯಾಕ್‌ ಮಾಡಿದ್ದಾರೆ

ಕಲರ್ಸ್‌ ಕನ್ನಡದಲ್ಲಿ ರಾತ್ರಿ 9:30ಕ್ಕೆ ಕರಿಮಣಿ ಸೀರಿಯಲ್‌ ಪ್ರಸಾರವಾಗುತ್ತಿದೆ. 

ಈ ವಿಚಾರವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ ಹೇಮಾ

ಹೇಮಾ ಕಂಬ್ಯಾಕ್‌ ಮಾಡುತ್ತಿದಂತೆ, ಅವರ ಫ್ಯಾನ್ಸ್‌ ಅವರನ್ನು ಪ್ರೀತಿಯಿಂದ ಸ್ವಾಗತಿಸುತ್ತಿದ್ದಾರೆ

ಸದ್ಯ ಪ್ರಭಾತ್‌ ಹೆಸರಿನ ನಾಟ್ಯಾಲಯವನ್ನು ಪತಿ ಪ್ರಶಾಂತ್‌ ಜತೆ ಸೇರಿ ನಡೆಸುತ್ತಿದ್ದಾರೆ.  

ಐಪಿಎಲ್​ನಲ್ಲಿ ಹೆಚ್ಚು ರನ್ ಗಳಿಸಿದ ವಿಕೆಟ್​ ಕೀಪರ್ಸ್