ಅಮೃತಧಾರೆ ಮಹಿಮಾ ಧರಿಸಿದ ಬಟ್ಟೆಗೆ ಫ್ಯಾನ್ಸ್‌ ವಲಯದಿಂದ ಆಕ್ಷೇಪ

By Manjunath B Kotagunasi
Feb 24, 2024

Hindustan Times
Kannada

ಒಂದಾದ ಮೇಲೊಂದು ಬೋಲ್ಡ್‌ ಫೋಟೋ ಶೇರ್‌ ಮಾಡುತ್ತಿರುತ್ತಾರೆ ಸಾರಾ

ಈಗ ಆ ಮಾದಕತೆಗೆ ಕಿಚ್ಚು ಹಚ್ಚಿದ್ದಾರೆ ಸಾರಾ ಅಣ್ಣಯ್ಯ

ಹೀಗೆ ತುಂಡುಡುಗೆಯಲ್ಲಿ ಎದುರಾಗಿದ್ದೇ ತಡ, ನೆಟ್ಟಿಗರು ಹುಬ್ಬೇರಿಸಿದ್ದಾರೆ

ವಾವ್‌ ಬ್ಯೂಟಿಫುಲ್‌, ಆದ್ರೆ, ಈ ಥರ ಬಟ್ಟೆ ಹಾಕಬೇಡಿ ಎಂದೂ ಫ್ಯಾನ್ಸ್‌ ಕಡೆಯಿಂದ ಕಾಮೆಂಟ್‌ ಬಂದಿವೆ

‘ಇಷ್ಟು ಚಿಕ್ಕ ಬಟ್ಟೆ ಹಾಕ್ಬೇಡಿ, ತುಂಬ ಗೌರವ ಇದೆ ನಿಮ್ಮ ಮೇಲೆ’ ಎಂದಿದ್ದಾರೆ ಅವರ ಅಭಿಮಾನಿಗಳು

ಇನ್ನು ಕೆಲವರು  ಹೃದಯದ ಇಮೋಜಿ ಹಾಕಿ ಲೈಕ್‌ ಒತ್ತುತ್ತಿದ್ದಾರೆ.

ಇತ್ತ ಅಮೃತಧಾರೆ ಧಾರಾವಾಹಿ ಇದೀಗ ರೋಚಕ ಘಟ್ಟ ತಲುಪಿದೆ

ಇದೇ ಸೀರಿಯಲ್‌ನಲ್ಲಿ ಮಹಿಮಾ ಪಾತ್ರದಲ್ಲಿ ನಟಿಸುತ್ತಿದ್ದಾರೆ ಸಾರಾ

ಅಣ್ಣ ಗೌತಮ್‌ ದಿವಾನ್‌ನ ಮುದ್ದು ತಂಗಿಯಾಗಿ ನಟಿಸುತ್ತಿದ್ದಾರೆ. 

ಸೌಂದರ್ಯ ಹೆಚ್ಚಿಸುವ ಹಣ್ಣಿನ ಸಿಪ್ಪೆಗಳು, ಈ ಹಣ್ಣುಗಳನ್ನು ತಿಂದು ತಪ್ಪಿಯೂ ಸಿಪ್ಪೆ ಎಸಿಬೇಡಿ