ಸೀರೆಯಲ್ಲಿ ಅಮೃತಧಾರೆ ಸೀರಿಯಲ್‌ ಸಾರಾ ಅಣ್ಣಯ್ಯ ಮಿಂಚಿಂಗ್

By Manjunath B Kotagunasi
Feb 21, 2024

Hindustan Times
Kannada

ಅಮೃತಧಾರೆ ಧಾರಾವಾಹಿ ಇದೀಗ ರೋಚಕ ಘಟ್ಟ ತಲುಪಿದೆ

ಇದೇ ಸೀರಿಯಲ್‌ನಲ್ಲಿ ಮಹಿಮಾ ಪಾತ್ರದಲ್ಲಿ ನಟಿಸಿದ್ದಾರೆ ಸಾರಾ

ಅಣ್ಣ ಗೌತಮ್‌ ದಿವಾನ್‌ನ ಮುದ್ದು ತಂಗಿಯಾಗಿ ನಟಿಸುತ್ತಿದ್ದಾರೆ. 

 ಸೀರಿಯಲ್‌ ಜತೆಗೆ ಜಾಲತಾಣದಲ್ಲೂ ಸಾರಾ ಸಕ್ರಿಯರು

ಒಂದಾದ ಮೇಲೊಂದು ಬೋಲ್ಡ್‌ ಫೋಟೋ ಶೇರ್‌ ಮಾಡುತ್ತಿರುತ್ತಾರೆ  ಈ ಬೆಡಗಿ

ಈಗ ಬೋಲ್ಡ್‌ ಲುಕ್ ಬದಿಗಿಟ್ಟು ಸಾಂಪ್ರದಾಯಿಕ ಸೀರೆಯಲ್ಲಿ ಕಂಗೊಳಿಸಿದ್ದಾರೆ

ಹೀಗೆ ಸೀರೆಯಲ್ಲಿ ಎದುರಾಗಿದ್ದೇ ತಡ, ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ

ವಾವ್‌ ಬ್ಯೂಟಿಫುಲ್‌, ನೀವು ಸೀರೆಯಲ್ಲಿಯೇ ಚೆಂದ ಮೇಡಂ ಎಂದಿದ್ದಾರೆ. 

ಹೃದಯದ ಇಮೋಜಿ ಹಾಕಿ ಲೈಕ್‌ ಒತ್ತುತ್ತಿದ್ದಾರೆ ಸಾರಾ ಅಭಿಮಾನಿಗಳು

ಮುಂಬೈ ಇಂಡಿಯನ್ಸ್ ತಂಡದ ಗ್ಲಾಮರಸ್‌ ಮಾಲಕಿ