ಹಳೇ ಪ್ರೀತಿಯ ಹುಡುಕಾಟಕ್ಕಿಳಿದ್ರಾ ಸಾರಾ ಅಣ್ಣಯ್ಯ?

By Manjunath B Kotagunasi
Aug 13, 2024

Hindustan Times
Kannada

ಸೋಷಿಯಲ್‌ ಮೀಡಿಯಾದಲ್ಲಿ ಮತ್ತೆ ಮಿನುಗಿದ್ದಾರೆ ಸಾರಾ

ಸರಣಿ ಪೋಟೋಗಳ ಮೂಲಕವೇ ಸಾರಾ ಎಂಟ್ರಿಕೊಡುತ್ತಿರುತ್ತಾರೆ

ಇದೀಗ ಕಪ್ಪು ವರ್ಣದ ಸೀರೆಯಲ್ಲಿ ಕಿರು ನಗೆ ಬೀರಿದ್ದಾರೆ 

ವಿಶೇಷ ಡಿಸೈನ್‌ನ ರವಿಕೆ, ಅದಕ್ಕೊಪ್ಪುವ ಸೀರೆಯಲ್ಲಿ ಮಿಂಚಿದ್ದಾರೆ

ಫ್ರೆಶ್‌ ಹೂವಿನ ಜತೆಗೆ ಹಳೇ ಪ್ರೀತಿ ನೀಡಿ ಎಂಬ ಕ್ಯಾಪ್ಶನ್‌ ಸಹ ಹಾಕಿದ್ದಾರೆ

ಅಮೃತಧಾರೆ ಮಹಿಮಾಳಾ ಈ ಫೋಟೋಗಳಿಗೆ ನೆಟ್ಟಿಗರಿಂದ ಲೈಕ್ಸ್‌ ಸಂದಾಯವಾಗ್ತಿವೆ

ಕುಡಿಯೋದು ಬಿಡಬೇಕು ಅಂದ್ಕೊಂಡ್ರೆ ಈ 7 ಕಾರಣಗಳು ನಿಮಗೆ ಆಸರೆ ಆಗುತ್ವೆ