ಮೆರೂನ್‌ ಬಣ್ಣದ ಉಡುಗೆಯಲ್ಲಿ ತನಿಷಾ ಕುಪ್ಪಂಡ ಮಿಂಚು

By Manjunath B Kotagunasi
Jun 29, 2024

Hindustan Times
Kannada

ಸೋಷಿಯಲ್‌ ಮೀಡಿಯಾದಲ್ಲಿ ತನಿಷಾ ಸದಾ ಸಕ್ರಿಯರು

ಒಂದಾದ ಮೇಲೊಂದು ಫೋಟೋ ಶೇರ್‌ ಮಾಡುತ್ತಲೇ ಇರುತ್ತಾರೆ

ಇದೀಗ ಇದೇ ನಟಿ ಮೆರೂನ್‌ ಬಣ್ಣದ ಉಡುಗೆಯಲ್ಲಿ ಮಿಂಚಿದ್ದಾರೆ

ಸರಣಿ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿದ್ದಾರೆ

ನಟಿಯ ಫೋಟೋಗೆ ಬೆಂಕಿ ತನಿಷಾ ಸೂಪರ್‌ ಎನ್ನುತ್ತಿದ್ದಾರೆ ಫ್ಯಾನ್ಸ್‌

ಬಿಗಿ ಬಾಡಿಕಾನ್‌ ಉಡುಗೆಯಲ್ಲಿ ಸಾನ್ಯಾ ಅಯ್ಯರ್‌ ಅಂದ ಚೆಂದ