ವಿಚ್ಛೇದಿತ ಚಂದನ್‌ ಶೆಟ್ಟಿ- ನಿವೇದಿತಾ ಗೌಡ ನಡುವಿನ ವಯಸ್ಸಿನ ಅಂತರ ಇಷ್ಟೊಂದಾ?

By Manjunath B Kotagunasi
Jun 08, 2024

Hindustan Times
Kannada

ಬಿಗ್‌ಬಾಸ್‌ ಮೂಲಕ ಸ್ಪರ್ಧಿಗಳಾಗಿದ್ದ ಚಂದು ಮತ್ತು ನಿವಿ ಪ್ರೀತಿಸಿ ಮದುವೆಯಾಗಿದ್ದರು

2020ರ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ಈ ಜೋಡಿಯ ಅದ್ಧೂರಿ ಮದುವೆಯಾಗಿತ್ತು.

ಇದೀಗ ಆ ನಾಲ್ಕು ವರ್ಷಗಳ ದಾಂಪತ್ಯ ಬಿರುಕು ಬಿಟ್ಟು, ಡಿವೋರ್ಸ್‌ ಸಹ ಪಡೆದಿದ್ದಾರೆ.

ಪರಸ್ಪರರು ಒಪ್ಪಿಗೆ ಪಡೆದು, ಗೌರವಯುತವಾಗಿಯೇ ಬೇರೆ ಬೇರೆಯಾಗಿದ್ದಾರೆ.

ಚಂದನ್‌ ಶೆಟ್ಟಿ ಮತ್ತು ನಿವಿ ನಡುವಿನ ವಯಸ್ಸಿನ ಅಂತರವೂ ತುಂಬ ದೊಡ್ಡದೇ ಇದೆ

ಚಂದನ್‌ 1989ರ ಸೆಪ್ಟೆಂಬರ್‌ 17ರಂದು ಜನಿಸಿದ್ದು, ಅವರಿಗೆ 34 ವರ್ಷ ವಯಸ್ಸು

ನಿವೇದಿತಾ 1998ರ ಮೇ 12ರಂದು ಜನಿಸಿದ್ದು, 26 ವರ್ಷ ವಯಸ್ಸು, ಇಬ್ಬರಿಗೂ 9 ವರ್ಷಗಳ ಅಂತರ

ದೆಹಲಿ ಚುನಾವಣೆ: ಶ್ರೀಮಂತ ಅಭ್ಯರ್ಥಿಗಳ ಫಲಿತಾಂಶವೇನು?

ANI