ಜನ ನಿಮ್ಮನ್ನ ಈ ಥರ ನೋಡಕ್ಕೆ ಇಷ್ಟಪಡಲ್ಲ; ನಿವೇದಿತಾ ಗೌಡಗೆ ನೆಟ್ಟಿಗರ ಮನವಿ

By Manjunath B Kotagunasi
May 16, 2024

Hindustan Times
Kannada

ಸೋಷಿಯಲ್‌ ಮೀಡಿಯಾದಲ್ಲಿ ಹಾಟ್‌ ಅವತಾರದಲ್ಲಿಯೇ ಎದುರಾಗ್ತಾರೆ ನಿವೇದಿತಾ

ನೆಟ್ಟಿಗರಿಂದ ಎಷ್ಟೇ ನೆಗೆಟಿವ್‌ ಕಾಮೆಂಟ್‌ಗಳು ಹರಿದು ಬಂದರೂ ಡೋಂಟ್‌ ಕೇರ್‌

ಇದೀಗ ಸ್ವಿಮ್ಮಿಂಗ್‌ ಪೂಲ್‌ನಲ್ಲಿನ ಬೋಲ್ಡ್‌ ಫೋಟೋ ಶೇರ್‌ ಮಾಡಿದ್ದಾರೆ ನಿವೇದಿತಾ ಗೌಡ

ಈ ಥರ ನಿಮ್ಮನ್ನು ನೋಡಲು ಇಷ್ಟಪಡಲ್ಲ ಎಂದು ಫೋಟೋಗಳಿಗೆ ಕಾಮೆಂಟ್‌ ಮಾಡುತ್ತಿದ್ದಾರೆ

ಎಚ್ಚರ! 

ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ

PEXELS