ನಿರೂಪಕಿ ಜಾಹ್ನವಿಯನ್ನು ಸಕ್ಕರೆ ಗೊಂಬೆ, ಹಸಿರು ಗಿಳಿಗೆ ಹೋಲಿಸಿ ಲೈಕ್‌ ಕೊಟ್ಟ ನೆಟ್ಟಿಗ

By Manjunath B Kotagunasi
May 03, 2024

Hindustan Times
Kannada

ಟಿವಿ ನಿರೂಪಕಿಯಾಗಿ ಅಲ್ಲಿಂದ ಕಿರುತೆರೆಯಲ್ಲೂ ಮಿಂಚುತ್ತಿದ್ದಾರೆ ಜಾಹ್ನವಿ

ನನ್ನಮ್ಮ ಸೂಪರ್‌ಸ್ಟಾರ್‌, ಗಿಚ್ಚಿ ಗಿಲಿ ಗಿಲಿಯಿಂದ ಹೆಚ್ಚು ಜನಪ್ರಿಯತೆ ಪಡೆದಿದ್ದಾರೆ

ಸದ್ಯ ಕಲರ್ಸ್‌ ಕನ್ನಡದಲ್ಲಿನ ಸವಿರುಚಿ ಕಾರ್ಯಕ್ರಮದ ನಿರೂಪಕಿಯಾಗಿದ್ದಾರೆ

ಈ ನಡುವೆ ಸೋಷಿಯಲ್‌ ಮೀಡಿಯಾದಲ್ಲೂ ಸಕ್ರಿಯರಾಗಿದ್ದಾರೆ ಜಾಹ್ನವಿ

ಈಗ ಸವಿರುಚಿ ಸೆಟ್‌ನಿಂದಲೇ ಗಿಳಿ ಹಸಿರು ವರ್ಣದ ಉಡುಗೆಯಲ್ಲಿ ಕಂಗೊಳಿಸಿದ್ದಾರೆ

ಜಾಹ್ನವಿಯ ಈ ಫೋಟೋಗಳಿಗೆ ನೆಟ್ಟಿಗರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. 

ಸಕ್ಕರೆ ಗೊಂಬೆ, ಹಸಿರು ಗಿಳಿ ಎಂದೂ ಕಾಂಪ್ಲಿಮೆಂಟ್‌ ನೀಡುತ್ತಿದ್ದಾರೆ. 

ಇಶಿತಾ ವರ್ಷ ಪರಿಚಯ

ಅಮೃತಧಾರೆಯಲ್ಲಿ ಸಾರಾ ಅಣ್ಣಯ್ಯ ಸ್ಥಾನ ತುಂಬಿದ ಹೊಸ ಮಹಿಮಾ ಯಾರು?