ಶ್ವೇತ ವರ್ಣದ ಸೀರೆಯಲ್ಲಿ ಹಂಸದಂತೆ ನುಲಿದ ಶ್ವೇತಾ ಚೆಂಗಪ್ಪ

By Manjunath B Kotagunasi
Jun 20, 2024

Hindustan Times
Kannada

ಕನ್ನಡ ಕಿರುತೆರೆ ಎವರ್‌ಗ್ರೀನ್‌ ಫೇಸ್‌ ಶ್ವೇತಾ ಚೆಂಗಪ್ಪ ಅವರದ್ದು

ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌ನಲ್ಲಿ ಕ್ಯಾಪ್ಟನ್‌ ಆಗಿದ್ದಾರೆ ಶ್ವೇತು

ಸೋಷಿಯಲ್‌ ಮೀಡಿಯಾದಲ್ಲೂ ಶ್ವೇತಾ ಚೆಂಗಪ್ಪ ಸಕ್ರಿಯರು 

ಇದೀಗ ಶ್ವೇತ ವರ್ಣದ ಸೀರೆಯಲ್ಲಿ ಹಂಸದಂತೆ ನುಲಿದಿದ್ದಾರೆ ಶ್ವೇತಾ

ಫೋಟೋ ನೋಡಿ ಸಂತೂರ್‌ ಮಮ್ಮಿ ಎಂಬ ಕಾಂಪ್ಲಿಮೆಂಟ್‌ ಸಿಗುತ್ತಿದೆ

ಒಲಿಂಪಿಕ್ಸ್‌: ಡ್ರಗ್ ಪ್ರಕರಣದಲ್ಲಿ ಅನರ್ಹಗೊಂಡ ಮೊದಲ ಕ್ರೀಡಾಪಟು ಯಾರು?