ಟರ್ಕಿಯ ಕಲ್ಲಿನ ಕಣಿವೆಯಲ್ಲಿ ಪತಿ ಜತೆ ದೀಪಿಕಾ ದಾಸ್‌ ಸುತ್ತಾಟ

By Manjunath B Kotagunasi
May 11, 2024

Hindustan Times
Kannada

ಪತಿ ದೀಪಕ್‌ ಜತೆಗೆ ಟರ್ಕಿಯ fairy chimneys ಕಣಿವೆಯಲ್ಲಿದ್ದಾರೆ ದೀಪಿಕಾ ದಾಸ್

ಇತ್ತೀಚೆಗಷ್ಟೇ ಗೋವಾದಲ್ಲಿ ಆಪ್ತರ ಸಮ್ಮುಖದಲ್ಲಿ ಇವರ ವಿವಾಹ ನಡೆದಿತ್ತು

4 ವರ್ಷಗಳಿಂದ ದೀಪಕ್‌ ಜತೆಗಿನ ಒಡನಾಟ ಪ್ರೀತಿಯಾಗಿ ಬದಲಾಗಿತ್ತು. 

ಒಂದು  ವರ್ಷಗಳ ಕಾಲ ಈ ಜೋಡಿ ಡೇಟಿಂಗ್‌ ಸಹ ಮಾಡಿತ್ತು

ಇದೀಗ ಇದೇ ಜೋಡಿ ಮದುವೆ ಬಳಿಕ ಹನಿಮೂನ್‌ ಸಲುವಾಗಿ ಟರ್ಕಿಯ ಸುಂದರ ಸ್ಥಳಗಳನ್ನು ವೀಕ್ಷಿಸುತ್ತಿದೆ. 

ಅಲ್ಲಿನ ಫೇರಿ ಚಿಮ್ನೀಸ್‌ ಕಣಿವೆಗೂ ತೆರಳಿ ಫೋಟೋ ಕ್ಲಿಕ್ಕಿಸಿಕೊಂಡಿದೆ.

ಐಪಿಎಲ್ 2024ರ ಟಾಪ್ 5 ಅತಿ ಉದ್ದದ ಸಿಕ್ಸರ್