ಕೇರಳದ ವಯನಾಡ್‌ ಅಂದಕೆ ಕರಗಿದ ಭವ್ಯಾ ಗೌಡ

By Manjunath B Kotagunasi
May 09, 2024

Hindustan Times
Kannada

ಗೀತಾ ಸೀರಿಯಲ್‌ ನಟಿ ಭವ್ಯಾ ಗೌಡ ಸದ್ಯ ಪ್ರವಾಸದಲ್ಲಿದ್ದಾರೆ

ಇತ್ತೀಚೆಗಷ್ಟೇ ಮೂಕಾಂಬಿಕೆಯ ದರ್ಶನ ಪಡೆದಿದ್ದರು ಭವ್ಯ

ಈಗ ಕೇರಳದ ವಯನಾಡಿನತ್ತ ಮುಖ ಮಾಡಿದ್ದಾರೆ

ವಯನಾಡಿನ ರೆಸಾರ್ಟ್‌ನ ಸ್ವಿಮ್ಮಿಂಗ್‌ ಫೂಲ್‌ನಲ್ಲಿ ಮಿಂದೆದಿದ್ದಾರೆ.

ಈ ಪ್ರವಾಸದ ಕ್ಷಣಗಳನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ

ಆರ್‌ಆರ್‌ vs ಆರ್‌ಸಿಬಿ ಮುಖಾಮುಖಿ ದಾಖಲೆ; ಯಾರು ಬಲಿಷ್ಠ?