ಕೊಲ್ಲೂರು ಮೂಕಾಂಬಿಕೆ ಸನ್ನಿಧಾನದಲ್ಲಿ ಗೀತಾ ಸೀರಿಯಲ್‌ ನಟಿ ಭವ್ಯಾ ಗೌಡ

By Manjunath B Kotagunasi
May 09, 2024

Hindustan Times
Kannada

ಗೀತಾ ಸೀರಿಯಲ್‌ ನಟಿ ಭವ್ಯಾ ಗೌಡ ಸದ್ಯ ಪ್ರವಾಸದಲ್ಲಿದ್ದಾರೆ

ಆಪ್ತರ ಜತೆಗೆ ತಾಯಿ ಮೂಕಾಂಬಿಕೆಯ ದರ್ಶನ ಪಡೆದಿದ್ದಾರೆ

ಪ್ರಕೃತಿ ಮಡಿಲಲ್ಲಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ ಭವ್ಯಾ

ತಿಳಿ ನೀಲಿ ಬಣ್ಣದ ಉಡುಗೆಯಲ್ಲಿ ಫೋಟೋಗಳಿಗೆ ಪೋಸ್‌ ನೀಡಿದ್ದಾರೆ

ಅಂದಹಾಗೆ, ಸೋಷಿಯಲ್‌ ಮೀಡಿಯಾದಲ್ಲಿ ಭವ್ಯ ಸಕ್ರಿಯರು

ಒಂದಾದ ಮೇಲೊಂದು ಫೋಟೋ ಗೊಂಚಲನ್ನು ಶೇರ್‌ ಮಾಡುತ್ತಲೇ ಇರುತ್ತಾರೆ

ಈಗ ಕೊಲ್ಲೂರು ಮೂಕಾಂಬಿಕೆಯ ಸನ್ನಿಧಾನಕ್ಕೆ ಭೇಟಿ ನೀಡಿದ್ದಾರೆ

ಇತ್ತೀಚೆಗಷ್ಟೇ ಕಲರ್ಸ್‌ ಕನ್ನಡದ ಗೀತಾ ಧಾರಾವಾಹಿ ಅಂತ್ಯಕಂಡಿದೆ

ಗೀತಾ ಬಳಿಕ ಮುಂದಿನ ಪ್ರಾಜೆಕ್ಟ್‌ ಯಾವ್ದು ಎಂಬ ಬಗ್ಗೆ ಭವ್ಯಾ ರಿವೀಲ್‌ ಮಾಡಿಲ್ಲ

ಕ್ವಾಲಿಫೈಯರ್​-2 ಪಂದ್ಯ; ಆರ್​​ಆರ್​​ vs ಎಸ್​ಆರ್​ಹೆಚ್ ಮುಖಾಮುಖಿ