ಸಂತೂರ್‌ ಮಮ್ಮಿ ಶ್ವೇತಾ ಚೆಂಗಪ್ಪ ಅವರ ವಯಸ್ಸೆಷ್ಟು? 

By Manjunath B Kotagunasi
Jul 07, 2024

Hindustan Times
Kannada

ಕನ್ನಡ ಕಿರುತೆರೆ ಎವರ್‌ಗ್ರೀನ್‌ ಫೇಸ್‌ ಶ್ವೇತಾ ಚೆಂಗಪ್ಪ ಅವರದ್ದು

ಸದ್ಯ ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌ನಲ್ಲಿ ಕ್ಯಾಪ್ಟನ್‌ ಆಗಿದ್ದಾರೆ

ಸೋಷಿಯಲ್‌ ಮೀಡಿಯಾದಲ್ಲೂ ಶ್ವೇತಾ ಚೆಂಗಪ್ಪ ಸಕ್ರಿಯರು 

ಬಗೆಬಗೆ ಫೋಟೋಗಳನ್ನು ಶೇರ್‌ ಮಾಡುತ್ತ ಎಲ್ಲರನ್ನು ನಿಬ್ಬೆರಗು ಮಾಡುತ್ತಿರುತ್ತಾರೆ

ಸಂತೂರ್‌ ಮಮ್ಮಿ ಎಂದೇ ಕರೆಸಿಕೊಳ್ಳವ ಈ ನಟಿಯ ವಯಸ್ಸು ಜಸ್ಟ್‌ 37 ವರ್ಷ

ಕೇಂದ್ರ ಬಜೆಟ್ 2024ರ ಹಿನ್ನೋಟ;  10 ಮುಖ್ಯ ಅಂಶಗಳು

ಕೇಂದ್ರ ಬಜೆಟ್ 2025

Photo Credits: PTI