ಕಪ್ಪು ಲೆಹೆಂಗಾದಲ್ಲಿ ಕಿರುನಗೆ ಬೀರಿದ ಜ್ಯೋತಿ ರೈ

By Manjunath B Kotagunasi
Jun 09, 2024

Hindustan Times
Kannada

ಸೋಷಿಯಲ್‌ ಮೀಡಿಯಾದಲ್ಲಿ ಜ್ಯೋತಿ ಸದಾ ಸಕ್ರಿಯರು 

ಬೋಲ್ಡ್‌ ಎನಿಸುವ ಫೋಟೋ ಮೂಲಕವೇ ಸದ್ದು ಮಾಡುವ ಜ್ಯೋತಿ

ಇದೀಗ ಬ್ಲಾಕ್‌ ಲೆಹೆಂಗಾದಲ್ಲಿ ಮಿಂಚಿದ್ದಾರೆ ಬೋಲ್ಡ್‌ ಬೆಡಗಿ ಜ್ಯೋತಿ

ನಟಿಯ ಫೋಟೋ ನೋಡಿದ ಫ್ಯಾನ್ಸ್‌ ಮೆಚ್ಚುಗೆಯ ಕಾಮೆಂಟ್‌ ಸುರಿಸುತ್ತಿದ್ದಾರೆ.

ಸೂಪರ್‌ ಎಂದು ಕಾಮೆಂಟ್‌ ಹಾಕುತ್ತ ಹಾರ್ಟ್‌ ಎಮೋಜಿ ರವಾನಿಸುತ್ತಿದ್ದಾರೆ

ಕರ್ನಾಟಕದ ಮಾಜಿ ಕ್ರಿಕೆಟಿಗ ಆತ್ಮಹತ್ಯೆ; ಕಾರಣವೇನು?