ಹೊಸ ಹೇರ್‌ಸ್ಟೈಲ್‌ನಲ್ಲಿ ಮಿಂಚಿದ ಕೃಷ್ಣ ಸುಂದರಿ ಭೂಮಿ ಶೆಟ್ಟಿ

By Rakshitha Sowmya
Oct 08, 2024

Hindustan Times
Kannada

ಇನ್‌ಸ್ಟಾಗ್ರಾಮ್‌ನಲ್ಲಿ ಹೊಸ ಹೇರ್‌ಸ್ಟೈಲ್‌ ಫೋಟೋಗಳನ್ನು ಹಂಚಿಕೊಂಡ ಭೂಮಿ 

ಭೂಮಿ ಹೊಸ ಸ್ಟೈಲ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ ಫಾಲೋವರ್ಸ್

ಭೂಮಿ, ಕುಂದಾಪುರ ಮೂಲದವರು

ಭೂಮಿ ಶೆಟ್ಟಿ, ಕಿನ್ನರಿ ಧಾರಾವಾಹಿ ಮೂಲಕ ನಟನೆಗೆ ಎಂಟ್ರಿ ಕೊಟ್ಟರು 

ಕಿನ್ನರಿ ಮುಗಿಯುತ್ತಿದ್ದಂತೆ ತೆಲುಗಿನ 'ನಿನ್ನೇ ಪೆಳ್ಳಾಡತಾ' ಹಾಗೂ 'ಅಕ್ಕ ಚೆಲ್ಲೆಲು' ಧಾರಾವಾಹಿಗಳಲ್ಲಿ ಭೂಮಿ ಪ್ರಮುಖ ಪಾತ್ರದಲ್ಲಿ ನಟಿಸಿದರು. 

ಇದಾದ ನಂತರ ಈ ಕೃಷ್ಣ ಸುಂದರಿ, ಬಿಗ್‌ ಬಾಸ್‌ ಸೀಸನ್‌ 7 ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು

ಬಿಗ್‌ ಬಾಸ್‌ ನಂತರ 'ಇಕ್ಕಟ್‌' ಸಿನಿಮಾ ಮೂಲಕ ಭೂಮಿ ಸ್ಯಾಂಡಲ್‌ವುಡ್‌ಗೂ ಎಂಟ್ರಿ ಕೊಟ್ಟರು

ಕನಸಿನ ರಾಣಿ ಮಾಲಾಶ್ರೀ ಜೊತೆ ಭೂಮಿ ಕೆಂಡದ ಸೆರಗು ಸಿನಿಮಾದಲ್ಲಿ ನಟಿಸಿದ್ದಾರೆ

ಭೂಮಿ ಶೆಟ್ಟಿ ಯಕ್ಷಗಾನ ಕಲಾವಿದೆಯಾಗಿ ಕೂಡಾ ಗುರುತಿಸಿಕೊಂಡಿದ್ದಾರೆ

ಅಶ್ವಿನ್ ಸೇರಿ ವಿದಾಯ ಪಂದ್ಯವಾಡದ ಭಾರತದ ದಿಗ್ಗಜ ಕ್ರಿಕೆಟಿಗರು