ಕಡಲ ತೀರದಲ್ಲಿ ಬಿಳಿ ಮುತ್ತಲ್ಲಿ ಮಿಂದ ಖಳನಟಿ ಅನಿಕಾ ಸಿಂಧ್ಯ

By Manjunath B Kotagunasi
May 03, 2024

Hindustan Times
Kannada

ಸೀರಿಯಲ್‌ಗಳಲ್ಲಿ ಅನಿಕಾ ಖಳನಾಯಕಿಯಾಗಿಯೇ ಮಿಂಚಿದ್ದೇ ಹೆಚ್ಚು

ಒಂದಲ್ಲ ಎರಡಲ್ಲ 40ಕ್ಕೂ ಅಧಿಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ ಅನಿಕಾ

ಲಕ್ಷ್ಮೀ ಬಾರಮ್ಮ ಮೂಲಕ ಹೆಚ್ಚು ಜನಪ್ರಿಯತೆಯೂ ಸಿಕ್ಕಿತ್ತು ಈ ನಟಿಗೆ

ಈ ಹಿಂದೆ ಸುಕನ್ಯಾ, ಗುಪ್ತಗಾಮಿನಿ, ಆಕಾಶ ದೀಪದಲ್ಲೂ ನಟಿಸಿದ್ದರು

ಸೋಷಿಯಲ್‌ ಮೀಡಿಯಾದಲ್ಲೂ ನಟಿ ಅನಿಕಾ ಸಿಂಧ್ಯಾ ಸಕ್ರಿಯರು

ಇತ್ತೀಚೆಗಷ್ಟೇ ಕಡಲ ಬಳಿ ಅಂದದ ಫೋಟೋಶೂಟ್‌ ಮಾಡಿಸಿದ್ದಾರೆ

ಮುತ್ತಿನ ಉಡುಗೆಯನ್ನು ಹೊದ್ದು ಫೋಟೋಗಳಿಗೆ ಮುಖವೊಡ್ಡಿದ್ದಾರೆ. 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಭಾನುವಾರ ಜನಿಸಿದವರು ಹೇಗಿರುತ್ತಾರೆ?