ಅಷ್ಟಕ್ಕೂ ಈ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಸಿದ್ದೇಗೌಡ್ರು ಯಾರು? ಡಾಲಿಗೂ ಇವ್ರಿಗೂ ಇದೇ ನಂಟು

By Manjunath B Kotagunasi
Feb 29, 2024

Hindustan Times
Kannada

ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ದಿನದಿಂದ ದಿನಕ್ಕೆ ನೋಡುಗರ ಗಮನ ಸೆಳೆಯುತ್ತಿದೆ. 

ಈ ಸೀರಿಯಲ್‌ನಲ್ಲಿ ಕೊಂಚ ಮಾಸ್‌ ಅವತಾರದಲ್ಲಿಯೇ ಸಿದ್ದೇಗೌಡನ ಪಾತ್ರ ಹೆಣೆಯಲಾಗಿದೆ. 

ಈ ಸೀರಿಯಲ್‌ನಲ್ಲಿ ಭಾವನಾ ಮತ್ತು ಸಿದ್ದೇಗೌಡನ ಲವ್‌ ಟ್ರ್ಯಾಕ್‌ ನೋಡುಗರಿಗೆ ಮಜ ನೀಡುತ್ತಿದೆ. 

ವಯಸ್ಸಲ್ಲಿ ತನಗಿಂತ ಹಿರಿಯಳಾದ ಭಾವನಾ ಹಿಂದೆ ಪ್ರೀತಿಯಲ್ಲಿ ಬಿದ್ದಿದ್ದಾನೆ ಈ ಸಿದ್ದೇಗೌಡ

ಅಷ್ಟಕ್ಕೂ ಈ ಸಿದ್ಧೇಗೌಡನ ನಿಜವಾದ ಹೆಸರೇನು? ಇವರು ನಟಿಸಿದ ಚಿತ್ರಗಳು ಯಾವವು?

ಸಿದ್ದೇಗೌಡ ಅವರ ಹೆಸರು ಧನಂಜಯ್‌, ರಂಗಭೂಮಿ ಹಿನ್ನೆಲೆಯಿಂದ ಬಂದಿದ್ದಾರೆ ಈ ನಟ

ಡಬ್ಬಿಂಗ್‌ ಕಲಾವಿದನಾಗಿ, ಡಾನ್ಸರ್‌ ಆಗಿಯೂ ಗುರುತಿಸಿಕೊಂಡಿದ್ದಾರೆ ಈ ಧನಂಜಯ್‌

ವಾಸಂತಿ ನಲಿದಾಗ, ಥಗ್ ಆಫ್ ರಾಮಗಡ ಸಿನಿಮಾಗಳಲ್ಲೂ ಧನಂಜಯ್‌ ನಟಿಸಿದ್ದಾರೆ

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಣದ್ರಾಕ್ಷಿ ಸೇವನೆಯ ಪ್ರಯೋಜನಗಳಿವು