ಬಾಲಿಯಲ್ಲಿ ಪಾರು ಸೀರಿಯಲ್‌ ಮೋಕ್ಷಿತಾ ಪೈ ಮೋಜು ಮಸ್ತಿ

By Manjunath B Kotagunasi
Sep 15, 2024

Hindustan Times
Kannada

ಸಿನಿಮಾ, ಕಿರುತೆರೆ ನಟಿಯರು ಆಗಾಗ ಜಾಲಿ ಟ್ರಿಪ್‌ ಹೋಗ್ತಾನೆ ಇರ್ತಾರೆ

ಆ ಪೈಕಿ ಪಾರು ಸೀರಿಯಲ್‌ ಖ್ಯಾತಿಯ ಮೋಕ್ಷಿತಾ ಪೈ ಸಹ ಒಬ್ಬರು

ಇದೀಗ ಕಳೆದ ಕೆಲ ದಿನಗಳಿಂದ ಪ್ರವಾಸದ ಮೂಡ್‌ನಲ್ಲಿದ್ದಾರೆ ಪಾರು

ಸದ್ಯ ಇಂಡೋನೇಷ್ಯಾದ ಬಾಲಿಯಲ್ಲಿ ಬೀಡು ಬಿಟ್ಟಿದ್ದಾರೆ ಈ ನಟಿ

ನಿತ್ಯ ಒಂದೊಂದು ಗೊಂಚಲು ಫೋಟೋಗಳನ್ನು ಶೇರ್‌ ಮಾಡ್ತಿದ್ದಾರೆ

ಇದೀಗ ಬಾಲಿಯ ಪ್ರವಾಸಿ ತಾಣಗಳಿಗೆ ಮೋಕ್ಷಿತಾ ಪೈ ಭೇಟಿ ನೀಡಿದ್ದಾರೆ

ಇದೇ ನಟಿ ಈ ಸಲದ ಬಿಗ್‌ಬಾಸ್‌ಗೆ ಹೋಗ್ತಾರೆ ಅನ್ನೋ ಮಾತು ಕೇಳಿಬಂದಿತ್ತು

ಆದರೆ ಬಿಗ್‌ ಬಾಸ್‌ಗೆ ಹೋಗುವ ಬಗ್ಗೆ ಎಲ್ಲಿಯೂ ಮೋಕ್ಷಿತಾ ತುಟಿ ಬಿಚ್ಚಿಲ್ಲ. 

ನೈಸರ್ಗಿಕ ಸಿಹಿಕಾರಕವಾಗಿರುವ ಜೇನುತುಪ್ಪದ ಪ್ರಯೋಜನಗಳು ಹಲವು

freepik