ಎಳೆ ಬಿಸಿಲಿಗೆ ಮೈವೊಡ್ಡಿ ಕಿರು ನಗೆ ಬೀರಿದ ಪಾರು ಸೀರಿಯಲ್ ಖ್ಯಾತಿಯ ಮೋಕ್ಷಿತಾ ಪೈ
By Manjunath B Kotagunasi
Jun 28, 2024
Hindustan Times
Kannada
ಪಾರು ಸೀರಿಯಲ್ ನಟಿ ಮೋಕ್ಷಿತಾ ಜಾಲತಾಣದಲ್ಲಿ ಸಕ್ರಿಯರು
ಸದಾ ಒಂದಿಲ್ಲೊಂದು ಫೋಟೋ ಗೊಂಚಲನ್ನು ಶೇರ್ ಮಾಡುತ್ತಿರುತ್ತಾರೆ
ಇದೀಗ ಈ ನಟಿ ಎಳೆ ಬಿಸಿಲಿಗೆ ಮೈವೊಡ್ಡಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ
ನಟಿಯ ಫೋಟೋಗಳಿಗೆ ನೆಟ್ಟಿಗರು ಮೆಚ್ಚುಗೆ ಲೈಕ್ಸ್ ಒತ್ತುತ್ತಿದ್ದಾರೆ.
ಸೀರಿಯಲ್ ಬಳಿಕ ಯಾವ ಪ್ರಾಜೆಕ್ಟ್ ಒಪ್ಪಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲ
ಓಂಕಾಳು ಸೇವನೆಯ ಆರೋಗ್ಯ ಪ್ರಯೋಜನಗಳಿವು
Flickr
ಮುಂದಿನ ಸ್ಟೋರಿ ಕ್ಲಿಕ್ ಮಾಡಿ