ಕಾಶ್ಮೀರದ ಹಿಮದಲ್ಲಿ ಮಿಂದ ಪುಟ್ಟಕ್ಕನ ಮಧ್ಯಮ ಮಗಳು ಸ್ನೇಹಾ

By Manjunath B Kotagunasi
Mar 13, 2024

Hindustan Times
Kannada

ಪುಟ್ಟಕ್ಜನ ಮಗಳು ಸ್ನೇಹಾಳ ನಿಜವಾದ ಹೆಸರು ಸಂಜನಾ ಬುರ್ಲಿ

ಆಗಾಗ ಸುತ್ತಾಟದ ಫೋಟೋಗಳನ್ನು ಶೇರ್‌ ಮಾಡುತ್ತಿರುತ್ತಾರೆ ಈ ನಟಿ. 

ಇದೀಗ ಇದೇ ನಟಿ ಹಿಮಾಲಯದಲ್ಲಿ ಬೀಡು ಬಿಟ್ಟಿದ್ದಾರೆ.

ಪುಟ್ಟಕ್ಕನ ಮಕ್ಕಳು ಸೀರಿಯಲ್‌ ಸ್ನೇಹಾ ಸದ್ಯ ಕಾಶ್ಮೀರದಲ್ಲಿದ್ದಾರೆ. 

ಬೇಸಿಗೆ ರಜೆಯ ನಿಮಿತ್ತ ಉತ್ತರ ಭಾರತದತ್ತ ಪ್ರವಾಸಕ್ಕೆ ತೆರಳಿದ್ದಾರೆ. 

ಹಿಮಾಲಯದಲ್ಲಿ ಹಿಮದ ಜತೆಗಿನ ಫೋಟೋ ಶೇರ್‌ ಮಾಡಿದ್ದಾರೆ ಸ್ನೇಹಾ

ಸಮುದ್ರ ಮಟ್ಟದಿಂದ 4000 ಮೀಟರ್‌ ಎತ್ತರದಲ್ಲಿದ್ದೇನೆ ಎಂದಿದ್ದಾರೆ. 

ನಟಿಯ ಪೋಟೋಗಳಿಗೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಕೇಂದ್ರ ಬಜೆಟ್ 2024ರ ಹಿನ್ನೋಟ;  10 ಮುಖ್ಯ ಅಂಶಗಳು

ಕೇಂದ್ರ ಬಜೆಟ್ 2025

Photo Credits: PTI