ಬದ್ರಿನಾಥದಲ್ಲಿ ರಾಮಾಚಾರಿ ಸೀರಿಯಲ್‌ ನಟಿ ಐಶ್ವರ್ಯಾ 

By Manjunath B Kotagunasi
Jun 07, 2024

Hindustan Times
Kannada

ಪತಿ ವಿನಯ್ ಜತೆಗೆ ಪುಣ್ಯಕ್ಷೇತ್ರಗಳಿಗೆ ಐಶ್ವರ್ಯಾ ಸಾಲಿಮಠ ಭೇಟಿ

ಈ ಮೊದಲು ಕೇದಾರನಾಥಕ್ಕೆ ತೆರಳಿತ್ತು ಈ ಜೋಡಿ

ಇದೀಗ ಬದ್ರಿನಾಥನ ದರ್ಶನ ಪಡೆದು ಪುನೀತರಾಗಿದ್ದಾರೆ

ಸೋಷಿಯಲ್‌ ಮೀಡಿಯಾದಲ್ಲಿ ಫೋಟೋ ಶೇರ್‌ ಮಾಡಿದ್ದಾರೆ

ರಾಮಾಚಾರಿ ಸೀರಿಯಲ್‌ನಲ್ಲಿ ವೈಶಾಖ ಪಾತ್ರದಲ್ಲಿದ್ದಾರೆ ಐಶ್ವರ್ಯಾ

ಶುದ್ಧ ನೀರಿರುವ ಭಾರತದ 5 ನದಿಗಳು