ಹೊಸ ಕಾರ್‌ಗೆ ಚಾಮುಂಡಿ ಬೆಟ್ಟದಲ್ಲಿ ರಾಮಾಚಾರಿ ನಟಿ ಮೌನಾ ಗುಡ್ಡೇಮನೆ  ಪೂಜೆ 

By Manjunath B Kotagunasi
Jun 08, 2024

Hindustan Times
Kannada

ರಾಮಾಚಾರಿ ಸೀರಿಯಲ್‌ ಚಾರು ಇದೀಗ ಹೊಸ ಕಾರ್‌ನ ಒಡತಿ

ಕಿಯಾ ಕಂಪನಿಯ ಕಾರ್‌ ಖರೀದಿಸಿದ್ದಾರೆ ನಟಿ ಮೌನಾ ಗುಡ್ಡೇಮನೆ

ಬಿಳಿ ವರ್ಣದ ಕಾರ್‌ ಖರೀದಿಸಿ ಸಣ್ಣ ಕನಸೊಂದು ನನಸಾಯ್ತು ಎಂದಿದ್ದಾರೆ. 

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಕಾರಿಗೆ ವಿಶೇಷ ಪೂಜೆಯೂ ನೆರವೇರಿದೆ

ಈ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾರೆ. 

ಈ ರಾಡಿಕ್ಸ್ ಸಂಖ್ಯೆಯವರು ಯೋಧನ ಗುಣಗಳನ್ನು ಹೊಂದಿರುತ್ತಾರೆ