ನಿವೇದಿತಾ ಗೌಡ ಅವತಾರ ಕಂಡು ‘ಕಾಮೆಂಟ್ ಹಾಕೋಕು ಅಸಹ್ಯ ಆಗ್ತಿದೆ’ ಎಂದ ನೆಟ್ಟಿಗರು

By Manjunath B Kotagunasi
Jan 20, 2025

Hindustan Times
Kannada

ಚಂದನ್‌ ಶೆಟ್ಟಿ ಜತೆಗಿನ ಡಿವೋರ್ಸ್‌ ಬಳಿಕ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಆಕ್ಟಿವ್‌ ಆಗಿದ್ದಾರೆ ನಿವೇದಿತಾ ಗೌಡ

ಸದಾ ಹಾಟ್‌, ಬೋಲ್ಡ್‌ ಅವತಾರದಲ್ಲಿನ ಫೋಟೋ, ವಿಡಿಯೋಗಳ ಮೂಲಕ ಮುನ್ನೆಲೆಗೆ ಬರುತ್ತಿರುತ್ತಾರೆ ನಿವೇದಿತಾ

ಅದರಲ್ಲೂ ತುಂಡುಡುಗೆಯಲ್ಲಿ ಕಾಣಿಸಿಕೊಂಡು ಇಂಟರ್‌ನೆಟ್‌ನಲ್ಲಿ ಸಖತ್‌ ವೈರಲ್‌ ಆಗುತ್ತಿದ್ದಾರೆ

ಇನ್‌ಸ್ಟಾಗ್ರಾಂನಲ್ಲಿ ಪ್ರಭಾವಿಯಾಗಿ ಬೆಳೆದಿರುವ ನಿವೇದಿತಾ, ಬರೋಬ್ಬರಿ 19 ಲಕ್ಷ ಫಾಲೋವರ್ಸ್‌ ಹೊಂದಿದ್ದಾರೆ

ಸೆಲೆಬ್ರಿಟಿಗಳು ಎಂದರೆ ಅಲ್ಲಿ ಹೊಗಳಿಕೆ ಜತೆಗೆ ತೆಗಳಿಕೆಯೂ ಸಹಜ. ಅದರಲ್ಲೂ ನಿವೇದಿತಾ ಟ್ರೋಲ್‌ ಮತ್ತು ಟೀಕೆಗಳಿಂದಲೇ ಫೇಮಸ್‌

ಚಂದನ್‌ ಶೆಟ್ಟಿ ಜತೆ ಡಿವೋರ್ಸ್‌ ಬಳಿಕ ಸೋಷಿಯಲ್‌ ಮೀಡಿಯಾದಲ್ಲಿ ಹೆಚ್ಚೆಚ್ಚು  ನಿಂದನೆಯನ್ನೇ ಎದುರಿಸ್ತಿದ್ದಾರೆ ನಿವೇದಿತಾ

ಸದ್ಯ ವಿದೇಶದಲ್ಲಿ ಪ್ರವಾಸದಲ್ಲಿರುವ ನಿವೇದಿತಾ ಬೋಲ್ಡ್‌ ಅವತಾರದಲ್ಲಿ ಕಂಡಿದ್ದೇ ತಡ ತರಹೇವಾರಿ ಕಾಮೆಂಟ್‌ಗಳು ಸಂದಾಯವಾಗಿವೆ

ಬಿಕಿನಿ, ಬ್ರಾ ದಿರಿಸಿನಲ್ಲಿ ನಿವೇದಿತಾ ಎದುರಾಗಿದ್ದಾರೆ. ಇವರ ಅವತಾರ ನೋಡಿದ ಕೆಲವರು ಸೂಪರ್‌, ಲವ್ಲಿ ಎಂದು ಕಾಮೆಂಟ್‌ ಮಾಡಿದ್ದಾರೆ

ಇನ್ನು ಕೆಲವರು ಕಟುವಾಗಿ ಟೀಕೆ ಮಾಡಿದ್ದಾರೆ. ಕಾಮೆಂಟ್‌ ಹಾಕೋಕು ಅಸಹ್ಯ ಆಗ್ತಿದೆ ಎಂದೆಲ್ಲ ಬೇಸರ ಹೊರಹಾಕಿದ್ದಾರೆ

ಜಿಎಸ್‌ ಶಿವರುದ್ರಪ್ಪ ಜನ್ಮದಿನದಂದು ಅವರ 10 ಜನಪ್ರಿಯ ಭಾವಗೀತೆಗಳು