ಗ್ಲಾಮರಸ್ ಅವತಾರದಲ್ಲಿ ಮೇಘನಾ ಶಂಕರಪ್ಪ ಪ್ರತ್ಯಕ್ಷ
By Manjunath B Kotagunasi
Sep 22, 2024
Hindustan Times
Kannada
ಸೀತಾ ರಾಮ ಸೀರಿಯಲ್ ಮೂಲಕ ಗಮನ ಸೆಳೆದವರು ಪ್ರಿಯಾ
ಅಶೋಕನ ಮಡದಿ ಪ್ರಿಯಾ ನಿಜವಾದ ಹೆಸರು ಮೇಘನಾ ಶಂಕರಪ್ಪ
ಜಾಲತಾಣದಲ್ಲಿ ಸಖತ್ ಆಕ್ಟಿವ್ ಆಗಿರುತ್ತಾರೆ ನಟಿ ಮೇಘನಾ
ಈಗ ತುಂಬ ದಿನಗಳ ಬಳಿಕ ಗ್ಲಾಮರ್ ಟ್ರೀಟ್ ನೀಡಿದ್ದಾರೆ ಮೇಘನಾ
ಸಿಲ್ವರ್ ಬಣ್ಣದ ವಿಶೇಷ ವಿನ್ಯಾಸದ ದಿರಿಸಿನಲ್ಲಿ ಮಿಂಚಿದ್ದಾರೆ
ನಟಿಯ ಈ ಪೋಟೋಗಳಿಗೆ ಮೆಚ್ಚುಗೆಯ ಕಾಮೆಂಟ್‌ಗಳು ಹರಿದು ಬರುತ್ತಿವೆ.
ಅಪ್ಸರೆ, ಗೊಂಬೆ ಎಂದೆಲ್ಲ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಮೈಸೂರು ದಸರಾ ಅಂಬಾರಿ ವೇಳೆ ಕಂಡ ಖುಷಿ ಕ್ಷಣಗಳು ಚಿತ್ರ : ಮನೋರಂಜನ್ ಸುರೇಶ್
ಮುಂದಿನ ಸ್ಟೋರಿ ಕ್ಲಿಕ್ ಮಾಡಿ