ಸೀರೆಯಲ್ಲಿ ಸೀತಾ ರಾಮ ಪ್ರಿಯಾ ಈಗ ಬೇಲೂರು ಶಿಲಾಬಾಲಿಕೆ

By Manjunath B Kotagunasi
Oct 13, 2024

Hindustan Times
Kannada

ಮೇಘನಾ ಶಂಕರಪ್ಪ ಹೊಸ ಪೋಟೋಗಳ ಜತೆಗೆ ಆಗಮಿಸಿದ್ದಾರೆ

ಸೀತಾ ರಾಮ ಸೀರಿಯಲ್‌ ಮೂಲಕ ಪ್ರಿಯಾ ಸದ್ಯ ಎಲ್ಲರ ಗಮನ ಸೆಳೆದಿದ್ದಾರೆ

ಸೋಷಿಯಲ್‌ ಮೀಡಿಯಾದಲ್ಲಿಯೂ ಸದಾ ಸಕ್ರಿಯರು ಈ ನಟಿ

ಇದೀಗ ಕ್ರೀಮ್‌ ಬಣ್ಣದ ಸೀರೆಯಲ್ಲಿ ಮೇಘನಾ ಶಂಕರಪ್ಪ ಕಂಡಿದ್ದಾರೆ

ಮೇಘನಾ ಅವರ ಹೊಸ ಫೋಟೋ ನೋಡಿದ ನೆಟ್ಟಿಗರು ಬೆರಗಾಗಿದ್ದಾರೆ

ಸೀರೆಯಲ್ಲಿ ಮಿಂಚುತ್ತಿದ್ದಂತೆ ಬೇಲೂರು ಶಿಲಾಬಾಲಿಕೆ ಎಂದಿದ್ದಾರೆ

ಇನ್ನು ಕೆಲವರು ಗೊಂಬೆ, ಕ್ಯೂಟ್‌ ಎಂದೆಲ್ಲ ಕಾಂಪ್ಲಿಮೆಂಟ್‌ ನೀಡುತ್ತಿದ್ದಾರೆ. 

ಅಶ್ವಿನ್ ಸೇರಿ ವಿದಾಯ ಪಂದ್ಯವಾಡದ ಭಾರತದ ದಿಗ್ಗಜ ಕ್ರಿಕೆಟಿಗರು