ಸೀರೆಯಲ್ಲಿ ಸೀತಮ್ಮ ಮಿಂಚಿಂಗ್‌, ಸಾಥ್‌ ನೀಡಿದ ಸಿಹಿ ಪುಟ್ಟ

By Manjunath B Kotagunasi
May 29, 2024

Hindustan Times
Kannada

ಸೀತಾ ರಾಮ ಸೀರಿಯಲ್‌ ಮಹತ್ತರ ಘಟ್ಟಕ್ಕೆ ಬಂದು ನಿಂತಿದೆ

ಸೀತಾ ರಾಮರ ಕಲ್ಯಾಣಕ್ಕೆ ಮುನ್ನುಡಿಯಾಗಿ ನಿಶ್ಚಿತಾರ್ಥ ನಡೆಯುತ್ತಿದೆ

ಇವರಿಬ್ಬರ ಮದುವೆಗೆ ಸಿಹಿಯಿಂದಲೂ ಗ್ರೀನ್‌ ಸಿಗ್ನಲ್‌ ಸಿಕ್ಕಿದೆ. 

ಇದೀಗ ಶೂಟಿಂಗ್‌ ಸಮಯದ ಫೋಟೋಗಳನ್ನು ಶೇರ್‌ ಮಾಡಿದ್ದಾರೆ ಸೀತಾ

ಸಿಹಿ ಜತೆಗೆ ಔಟ್‌ಡೋರ್‌ ಚಿತ್ರೀಕರಣದಲ್ಲಿ ಕಂಡಿದ್ದಾರೆ ಸೀತಾ

ನಟಿ ವೈಷ್ಣವಿ ಗೌಡ ಫೋಟೋಗಳಿಗೆ ಮೆಚ್ಚುಗೆ ವ್ಯಕ್ತವಾಗಿದೆ

ಜಸ್ಟ್‌ ಲುಕಿಂಗ್‌ ಲೈಕ್‌ ಅ ವಾವ್‌ ಎಂದು ಕಾಮೆಂಟ್‌ ಹಾಕುತ್ತಿದ್ದಾರೆ ಫ್ಯಾನ್ಸ್‌

ಸಹ ಕಲಾವಿದನಿಗೆ ವೇದಿಕೆ ಮೇಲೆಯೇ ಪ್ರೇಮ ನಿವೇದನೆ ಮಾಡಿದ ಬ್ರಹ್ಮಗಂಟು ಸೀರಿಯಲ್‌ ಸಂಜನಾ ಪಾತ್ರಧಾರಿ ಆರತಿ