ತುಂಡುಡುಗೆ ಬಿಚ್ಚಿಟ್ಟು ಸೀರೆಯಲ್ಲಿ ನಟಿ ಜ್ಯೋತಿ ರೈ ವೈಯ್ಯಾರ
By Manjunath B Kotagunasi
May 04, 2024
Hindustan Times
Kannada
ಸೋಷಿಯಲ್ ಮೀಡಿಯಾದಲ್ಲಿ ಜ್ಯೋತಿ ರೈ ಸಖತ್ ಹಾಟ್ ಹಾಟ್
ಬೋಲ್ಡ್ ಫೋಟೋ ಶೇರ್ ಮಾಡಿಯೇ ಸುದ್ದಿಯಲ್ಲಿರುತ್ತಾರೆ ಈ ಬೆಡಗಿ
ಅದರಲ್ಲೂ ತುಂಡುಡುಗೆ ಧರಿಸಿ ಬಿಸಿ ಏರಿಸಿದ್ದೇ ಹೆಚ್ಚು ಈ ನಟಿ
ಕಾಮೆಂಟ್ ಬಾಕ್ಸ್ ಆಫ್ ಮಾಡಿ ಮೈಮಾಟ ಪ್ರದರ್ಶಿಸುತ್ತಾರೆ ಜ್ಯೋತಿ
ಈಗ ತುಂಡುಡುಗೆ ಬಿಚ್ಚಿಟ್ಟು ಸಾಂಪ್ರದಾಯಿಕ ಸೀರೆಯಲ್ಲಿ ಕಂಗೊಳಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಸೀರೆಯುಟ್ಟು ಲಕ್ಷಣವಾಗಿ ಕಂಡಿದ್ದಾರೆ.
ಬೀಟ್ರೂಟ್‌ನ ರುಚಿಕರ ಪಾಕವಿಧಾನಗಳು ಇಲ್ಲಿವೆ
Image Credits: Adobe Stock
ಮುಂದಿನ ಸ್ಟೋರಿ ಕ್ಲಿಕ್ ಮಾಡಿ