ಶ್ವೇತ ವರ್ಣದ ಟಾನ್ಸ್‌ಫರಂಟ್ ಸೀರೆಯಲ್ಲಿ ನಮ್ರತಾ ಗೌಡ ಮಿಂಚು
By Manjunath B Kotagunasi
Sep 13, 2024
Hindustan Times
Kannada
ಬಿಗ್‌ಬಾಸ್ ಬಳಿಕ ಹೆಚ್ಚು ಖ್ಯಾತಿ ಪಡೆದಿದ್ದಾರೆ ನಮ್ರತಾ ಗೌಡ
ಸೋಷಿಯಲ್ ಮೀಡಿಯಾದಲ್ಲಿಯೂ ನಟಿ ನಮ್ರತಾ ಸದಾ ಮುಂದು
ಇದೀಗ ಶ್ವೇತ ವರ್ಣದ ಸೀರೆಯಲ್ಲಿ ಎದುರಾಗಿದ್ದಾರೆ ನಾಗಿಣಿ ನಮ್ರತಾ
ನಟಿಯ ಈ ಹೊಸ ಫೋಟೋಗಳಿಗೆ ಅವರ ಫ್ಯಾನ್ಸ್ ಫಿದಾ ಆಗಿದ್ದಾರೆ
ಸೂಪರ್, ಬ್ಯೂಟಿಫುಲ್ ಎನ್ನುತ್ತಲೇ ಕಾಮೆಂಟ್ ರವಾನಿಸುತ್ತಿದ್ದಾರೆ
ಬಿಗ್ ಬಾಸ್ ಬಳಿಕ ಮೊದಲ ಸಲ ಮತ್ತೆ ಕಿರುತೆರೆಗೆ ಆಗಮಿಸುತ್ತಿದ್ದಾರೆ
ಸ್ಟಾರ್ ಸುವರ್ಣದಲ್ಲಿ ಸುವರ್ಣ ಸೆಲೆಬ್ರಿಟಿ ಲೀಗ್‌ನ ಭಾಗವಾಗಿದ್ದಾರೆ
ಬಿಗ್‌ಬಾಸ್‌ನ ವಿನ್ನರ್ ಕಾರ್ತಿಕ್ ಈ ಶೋ ನಿರೂಪಣೆ ಮಾಡಲಿದ್ದಾರೆ
ಜೈಪುರ ಪಿಂಕ್ ಪ್ಯಾಂಥರ್ಸ್ಗೆ ನೂತನ ನಾಯಕ ಘೋಷಣೆ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ