ಈ ವಿಚಾರದಲ್ಲಿ ತಪ್ಪು ಮಾಡಿದ್ದೇನೆ, ಕ್ಷಮಿಸಮ್ಮ; ವರ್ತೂರು ಸಂತೋಷ್

By Manjunath B Kotagunasi
Feb 22, 2024

Hindustan Times
Kannada

ನನ್ನಮ್ಮ ಸೂಪರ್‌ಸ್ಟಾರ್‌ ವೇದಿಕೆಗೆ ಆಗಮಿಸಿದ್ದಾರೆ ವರ್ತೂರು ಸಂತೋಷ್‌

ಬರೀ ವರ್ತೂರು ಮಾತ್ರವಲ್ಲದೆ, ಅವರ ತಾಯಿಯನ್ನೂ ಕರೆತಂದಿದ್ದಾರೆ. 

ಅಮ್ಮನ ಬಗ್ಗೆ ಮಾತನಾಡಿ, ಅಮ್ಮನ ಪಾದ ಪೂಜೆಯನ್ನೂ ಮಾಡಿದ್ದಾರೆ. 

ಸಣ್ಣ ವಯಸ್ಸಲ್ಲಿ ತಂದೆ ತೀರಿಕೊಂಡಾಗ, ಜೀವನವನ್ನೇ ಮುಡಿಪಾಗಿಟ್ಟವರು

ಅಮ್ಮನ ಆ ಕೆಲಸವನ್ನು ನಾನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ

ತಂದೆ ತಾಯಿಯೇ ದೇವರುಗಳು, ಅವರನ್ನು ಸೃಷ್ಟಿಸಲು ಸಾಧ್ಯವಿಲ್ಲ ಎಂದಿದ್ದಾರೆ. 

ಬಳಿಕ ಅಮ್ಮನ ಪಾದ ಪೂಜೆ ಮಾಡಿ, ದೀರ್ಘ ದಂಡ ನಮಸ್ಕಾರ ಮಾಡಿದ್ದಾರೆ.

ಬಳಿಕ ಕೆಲವು ವಿಚಾರದಲ್ಲಿ ತಪ್ಪು ಮಾಡಿದ್ದೇನೆ, ಕ್ಷಮಿಸಮ್ಮ ಎಂದಿದ್ದಾರೆ ವರ್ತೂರು

ಅಮ್ಮನ ಮೇಲಿನ ವರ್ತೂರು ಪ್ರೀತಿಗೆ ಜಡ್ಜಸ್‌ ಸಹ ಚಪ್ಪಾಳೆ ತಟ್ಟಿದ್ದಾರೆ

ಪ್ರತಿದಿನ 1 ಗಂಟೆ ವಾಕ್‌ ಮಾಡುವುದರಿಂದ ದೇಹಕ್ಕಾಗುವ ಅದ್ಭುತ ಪ್ರಯೋಜನಗಳಿವು 

Pexels