ದೃಷ್ಟಿಬೊಟ್ಟು ಸೀರಿಯಲ್‌ ನಟಿ ಓದಿದ್ದೇನು, ಮಾಡ್ತಿರೋದೇನು? 

By Manjunath B Kotagunasi
Oct 05, 2024

Hindustan Times
Kannada

ಕಲರ್ಸ್‌ ಕನ್ನಡದ ದೃಷ್ಟಿಬೊಟ್ಟು ಸೀರಿಯಲ್‌ ನಟಿ ಅರ್ಪಿತಾ ಮೋಹಿತೆ

ಕನಸಲ್ಲೂ ನಟಿಯಾಗಬೇಕು ಎಂದು ಅಂದುಕೊಳ್ಳದ ಅರ್ಪಿತಾ ಈಗ ಸೀರಿಯಲ್‌ ನಟಿ

ಸೀರಿಯಲ್‌ನ ಆರಂಭದಲ್ಲಿ ಕೃಷ್ಣ ಸುಂದರಿಯ ಲುಕ್‌ನಲ್ಲಿ ಎದುರಾಗಿದ್ದರು

ಅಚ್ಚರಿಯ ಬೆಳವಣಿಗೆಯಲ್ಲಿ ದೃಷ್ಟಿ, ಶ್ವೇತ ಸುಂದರಿಯಾಗಿ ಬದಲಾಗಿದ್ದಾಳೆ

ಸೀರಿಯಲ್‌ಗೂ ಮುನ್ನ ಮೇಕಪ್‌ ಆರ್ಟಿಸ್ಟ್‌ ಆಗಿ ಅರ್ಪಿತಾ ಗುರುತಿಸಿಕೊಂಡಿದ್ದಾರೆ

ವಿದ್ಯಾಭ್ಯಾಸದ ವಿಚಾರಕ್ಕೆ ಬಂದರೆ ಬಿಕಾಂ ಮುಗಿಸಿದ್ದಾರೆ ಈ ನಟಿ

ಕಿರುತೆರೆ ವೀಕ್ಷಕರಿಂದಲೂ ದೃಷ್ಟಿಬೊಟ್ಟು ಸೀರಿಯಲ್‌ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. 

ಅಶ್ವಿನ್ ಸೇರಿ ವಿದಾಯ ಪಂದ್ಯವಾಡದ ಭಾರತದ ದಿಗ್ಗಜ ಕ್ರಿಕೆಟಿಗರು