ಒಂದು ಮಗುವಿನ ತಾಯಿಯಾಗಿರೋ ಸೀತಮ್ಮನ ರಿಯಲ್‌ ವಯಸ್ಸೆಷ್ಟು?

By Manjunath B Kotagunasi
Oct 07, 2024

Hindustan Times
Kannada

ಸೀತಾ ರಾಮ ಧಾರಾವಾಹಿ ಮೂಲಕ ಎಲ್ಲರ ಗಮನಸೆಳೆದಿದ್ದಾರೆ ನಟಿ ವೈಷ್ಣವಿ

ಸೀತಾ ರಾಮ ಸೀರಿಯಲ್‌ನಲ್ಲಿ ಮಗುವಿನ ತಾಯಿಯಾಗಿ ವೈಷ್ಣವಿ ಗೌಡ ಪಾತ್ರ ಸಾಗುತ್ತಿದೆ

ಜೀ ಕನ್ನಡದ ಈ ಸಿರೀಯಲ್‌ಗೆ ವೀಕ್ಷಕರಿಂದಲೂ ಮೆಚ್ಚುಗೆ ಸಿಗುತ್ತಿದೆ.

ವೈಯಕ್ತಿಕ ವಿಚಾರಕ್ಕೆ ಬಂದರೆ, ವೈಷ್ಣವಿ ಗೌಡ ಬೆಂಗಳೂರು ಮೂಲದವರು

1992ರ ಫೆಬ್ರವರಿ 20ರಂದು ಬೆಂಗಳೂರಿನಲ್ಲಿ ವೈಷ್ಣವಿ ಗೌಡ ಜನಿಸಿದ್ದಾರೆ. ಸದ್ಯ ಇವರಿಗೆ 32 ವರ್ಷ ವಯಸ್ಸು

ಬೆಂಗಳೂರಿನ ಮೌಂಟ್‌ ಕಾರ್ಮೆಲ್‌ ಕಾಲೇಜಿನಲ್ಲಿ ಬಿಎ ಪದವಿ ಪಡೆದಿದ್ದಾರೆ. 

ಇನ್‌ಸ್ಟಾಗ್ರಾಂನಲ್ಲಿ 14 ಲಕ್ಷ ಫಾಲೋವರ್ಸ್‌ ಹೊಂದಿದ್ದಾರೆ ವೈಷ್ಣವಿ. 

ಸೋಷಿಯಲ್‌ ಮೀಡಿಯಾದಲ್ಲಿಯೂ ಫೋಟೋ ಶೇರ್‌ ಮಾಡುತ್ತ ಸಕ್ರಿಯರಿದ್ದಾರೆ  

ಅಶ್ವಿನ್ ಸೇರಿ ವಿದಾಯ ಪಂದ್ಯವಾಡದ ಭಾರತದ ದಿಗ್ಗಜ ಕ್ರಿಕೆಟಿಗರು