ಸೀರೆ ಲುಕ್‌ನಲ್ಲಿ ಎದುರಾಗುತ್ತಿದ್ದಂತೆ ಆಂಕರ್ ಅನುಶ್ರೀಗೆ ವಿಶೇಷ ಮನವಿ ಮಾಡಿದ ಫ್ಯಾನ್ಸ್
By Manjunath B Kotagunasi
Mar 22, 2025
Hindustan Times
Kannada
ಜೀ ಕನ್ನಡದ ಸರಿಗಮಪ ಶೋನ ನಿರೂಪಕಿ ಅನುಶ್ರೀ ಸೀರೆ ಲುಕ್‌ನಲ್ಲಿ ಮಿಂಚು ಹರಿಸಿದ್ದಾರೆ
ಜಾಲತಾಣದಲ್ಲಿ ಸದಾ ಸಕ್ರಿಯರಿರುವ ಅನುಶ್ರೀ ಆಗಾಗ ಸರಣಿ ಫೋಟೋ ಹಂಚಿಕೊಳ್ಳುತ್ತಿರುತ್ತಾರೆ
ಇದೀಗ ಸಾಂಪ್ರದಾಯಿಕ ಸೀರೆ ಲುಕ್‌ನಲ್ಲಿ ಎದುರಾಗಿ ಅಭಿಮಾನಿಗಳ ಎದೆಬಡಿತ ಹೆಚ್ಚಿಸಿದ್ದಾರೆ
ಸೀರೆಯಲ್ಲಿ ಕಂಗೊಳಿಸಿದ ಸಾಲು ಸಾಲು ಫೋಟೋ ಹಂಚಿಕೊಳ್ತಿದ್ದಂತೆ, ಬಗೆಬಗೆ ಕಾಮೆಂಟ್ಸ್ ಸಂದಾಯವಾಗಿವೆ.
ಚಂದನದ ಗೊಂಬೆ ಎಂದು ಕೆಲವರು ಹೇಳಿದರೆ, ಎದೆ ನೋವು ಬರುವಷ್ಟು ಚೆನ್ನಾಗಿದಿರ ಎನ್ನುತ್ತಿದ್ದಾರೆ ಕೆಲವರು
ಇದೆಲ್ಲದರ ಜತೆಗೆ ಮದುವೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಆದಷ್ಟು ಬೇಗ ಮದುವೆ ಆಗಿ ಎಂದೂ ಫ್ಯಾನ್ಸ್ ಕಾಮೆಂಟ್ ಹಾಕಿದ್ದಾರೆ.
2025ರಲ್ಲಿ ಮದುವೆ ಆಗಲಿದ್ದೇನೆ ಎಂದು ಕಳೆದ ವರ್ಷವೇ ಅನುಶ್ರೀ ಹೇಳಿದ್ದರು. ಸದ್ಯಕ್ಕೆ ಯಾವುದೇ ಸುದ್ದಿಯಿಲ್ಲ.
ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ರಜತ್ ಪಾಟೀದಾರ್
ಮುಂದಿನ ಸ್ಟೋರಿ ಕ್ಲಿಕ್ ಮಾಡಿ