ಸೀರಿಯಲ್‌ನಲ್ಲಿ ಕಡಿಮೆ ಸ್ಕ್ರೀನ್ ಸ್ಪೇಸ್; ಈ ಕಾರಣಕ್ಕೆ ಅಮೃತಧಾರೆಯಿಂದ ಹಿಂದೆ ಸರಿದ್ರಾ ಸಾರಾ ಅಣ್ಣಯ್ಯ?
By Manjunath B Kotagunasi
Jan 19, 2025
Hindustan Times
Kannada
ಜೀ ಕನ್ನಡದ ಅಮೃತಧಾರೆ ಧಾರಾವಾಹಿಯಲ್ಲಿ ಮಹಿಮಾ ಪಾತ್ರದ ಮೂಲಕವೇ ಗಮನ ಸೆಳೆದವರು ನಟಿ ಸಾರಾ ಅಣ್ಣಯ್ಯ
ಗೌತಮ್ ದಿವಾನ್ ತಂಗಿಯಾಗಿ ಮಹಿಮಾ ಪಾತ್ರ ಸಾಗುತ್ತಿತ್ತು. ಬಳಿಕ ಭೂಮಿಕಾ ತಮ್ಮ ಜೀವನ್ ಜತೆ ವಿವಾಹವೂ ನೆರವೇರಿತ್ತು
ಆರಂಭದಲ್ಲಿ ಮಹಿಮಾ ಮತ್ತು ಜೀವ ಪಾತ್ರಕ್ಕಿದ್ದ ಪ್ರಾಮುಖ್ಯತೆ ಇತ್ತೀಚಿನ ಕೆಲ ತಿಂಗಳಿದ್ದ ಕಾಣಿಸುತ್ತಿರಲಿಲ್ಲ
ಪ್ರಧಾನ ಪಾತ್ರಗಳ ಸುತ್ತ ಸೀರಿಯಲ್ ಸುತ್ತುತ್ತಿತ್ತು. ಮಹಿಮಾ ಮತ್ತು ಜೀವ ಪಾತ್ರಗಳೂ ಹೆಚ್ಚು ಕಂಡಿರಲಿಲ್ಲ.
ಸ್ಕ್ರೀನ್ ಸ್ಪೇಸ್ ಸಿಗದ ಕಾರಣಕ್ಕೆ ಟಾಪ್ ಟಿಆರ್‌ಪಿ ಇರೋ ಸೀರಿಯಲ್‌ನಿಂದ್ಲೇ ಸಾರಾ ಆಚೆ ಬಂದಿರಬಹುದೇ?
ಕನ್ನಡ ಕಿರುತೆರೆ ಅಂಗಳದಲ್ಲಿ ಇಂಥ ಒಂದಷ್ಟು ಟಾಕ್ಸ್ ಕೇಳಿಬರುತ್ತಿವೆ. ಆದರೆ, ಅಸಲಿಗೆ ಆಗಿದ್ದೇನು?
ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಿರುವ ಮಹಿಮಾ ಪಾತ್ರಧಾರಿ ಸಾರಾ, ಈ ಬಗ್ಗೆ ಸ್ಪಷ್ಟನೆ ನೀಡಬೇಕಿದೆ.
ಈ ಹಿಂದೆ ಸ್ಟಾರ್ ಸುವರ್ಣದಲ್ಲಿನ ನಮ್ಮ ಲಚ್ಚಿ ಸೀರಿಯಲ್‌ನಿಂದಲೂ ಅರ್ಧಕ್ಕೆ ಹೊರಬಂದು ಅಮೃತಧಾರೆ ಸೇರಿಕೊಂಡಿದ್ದರು.
ಅದಕ್ಕೂ ಮೊದಲು ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಂಡಿದ್ದ ಕನ್ನಡತಿ ಧಾರಾವಾಹಿಯಲ್ಲಿಯೂ ಸಾರಾ ನಟಿಸಿದ್ದರು
ವಾರಗಳ ಕಾಲ ಆಹಾರ ತಿಂದಿಲ್ಲ ಅಂದ್ರೂ ಬದುಕುವ ವಿಶಿಷ್ಟ ಪ್ರಾಣಿಗಳಿವು
Photo Credit: Pexels
ಮುಂದಿನ ಸ್ಟೋರಿ ಕ್ಲಿಕ್ ಮಾಡಿ