ಶೈನ್ ಶೆಟ್ಟಿ ಹೊಸ ಫೋಟೋ ಶೂಟ್
By Rakshitha Sowmya
Jul 31, 2023
Hindustan Times
Kannada
ಪ್ರೀಮಿಯರ್ ಪದ್ಮಿನಿ ಕಾರ್ ಮುಂದೆ ಶೈನ್ ಶೆಟ್ಟಿ ಪೋಸ್
ಹೊಸ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಶೈನ್ ಶೆಟ್ಟಿ
ಶೈನ್ ಶೆಟ್ಟಿ ಫೋಟೋಗಳಿಗೆ ನೆಟಿಜನ್ಸ್ ಲೈಕ್ ಕಾಮೆಂಟ್ ಮಾಡಿದ್ದಾರೆ.
ನೀವು ಬಹಳ ಚೆಂದ ಮಾರ್ರೆ ಎಂದು ಹುಡುಗಿಯರು ಕಾಮೆಂಟ್ ಮಾಡುತ್ತಿದ್ದಾರೆ.
ಶೈನ್ ಶೆಟ್ಟಿ ಮೂಲತ: ಉಡುಪಿಯವರು
2012ರಲ್ಲಿ ಮೀರಾ ಮಾಧವ ಧಾರಾವಾಹಿ ಮೂಲಕ ಶೈನ್ ಶೆಟ್ಟಿ ಬಣ್ಣದ ಬದುಕು ಆರಂಭಿಸಿದರು
ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಚಂದು ಪಾತ್ರ ಶೈನ್ ಶೆಟ್ಟಿಗೆ ಒಳ್ಳೆ ಹೆಸರು ತಂದು ನೀಡಿತು
ಯಾವ ದೇವರಿಗೆ ಹಸಿಯಾಗಿರುವ ಬಾಳೆಹಣ್ಣು ಅರ್ಪಿಸಬೇಕು, ಏಕೆ
Pic Credit: Shutterstock
ಮುಂದಿನ ಸ್ಟೋರಿ ಕ್ಲಿಕ್ ಮಾಡಿ