ಕರ್ನಾಟಕದ ಕಾಫಿ ಬೆಳೆಗೆ ಬಂತು ಬಂಪರ್‌ ಬೆಲೆ, ದರ ಏರಿಕೆ ಏಕೆ

By Umesha Bhatta P H
Feb 02, 2025

Hindustan Times
Kannada

ಕರ್ನಾಟಕದ ಕಾಫಿ ಈ ಬಾರಿ ವಿಶ್ವಾದ್ಯಂತ ಬಾಯಿ ರುಚಿ ತಣಿಸುತ್ತಿದೆ

ಕರ್ನಾಟಕದಲ್ಲೂ 248,020 ಮೆಟ್ರಿಕ್‌ ಟನ್‌ ಕಾಫಿ ಉತ್ಪಾದನೆಯಾಗುತ್ತಿದೆ

ಬ್ರೆಜಿಲ್‌, ವಿಯಟ್ಮಾಂ ದೇಶಗಳಲ್ಲಿ ಕಾಫಿ ಇಳುವರಿ ಕುಸಿತ

ಭಾರತದಲ್ಲೂ ಕಾಫಿ ಬಳಕೆ ಪ್ರಮಾಣ ಹೆಚುತ್ತಲೇ ಇದೆ

ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ಕಾಫಿ ಬೆಳೆ ಅಧಿಕ

ಕೊಡಗು, ಹಾಸನ, ಚಿಕ್ಕಮಗಳೂರು ಕಾಫಿ ಬೆಳೆಯುವ ಜಿಲ್ಲೆಗಳು

ಹವಾಮಾನ ವೈಪರಿತ್ಯದಿಂದ ಕರ್ನಾಟಕದಲ್ಲೂ ಇಳುವರಿ ಕಡಿಮೆ

ಹೀಗಿದ್ದರೂ ಬಂದಿರುವ ಕಾಫಿ ಇಳುವರಿಗೆ   ಈ ಬಾರಿ ಜಾಗತಿಕ ಬೇಡಿಕೆ

50  ಕೆಜಿ ರೋಬೊಸ್ಟಾ ಕಾಫಿ ಚೀಲಕ್ಕೆ ಸಿಗುತ್ತಿದೆ  20 ರಿಂದ 22 ಸಾವಿರ ರೂ.

ಕರ್ನಾಟಕದ ಕಾಫಿ ಜಗತ್ತಿನ ಜನರ ಬಾಯಿ ರುಚಿ ತಣಿಸುತ್ತಿದೆ

ಎರಡನೇ ಮಗುವಿನ ತಂದೆಯಾದ ಪ್ಯಾಟ್ ಕಮಿನ್ಸ್

File