ಕರುನಾಡ ಹಿರಿಮೆ ಹೆಚ್ಚಿಸಿದ ಸುಕ್ರಿ ಬೊಮ್ಮಗೌಡ

Apulava Photos

By Umesha Bhatta P H
Feb 13, 2025

Hindustan Times
Kannada

ಜನಿಸಿದ್ದು ಉತ್ತರ ಕನ್ನಡ ಜಿಲ್ಲೆ ಅಂಕೋಲದ ಬಡಿಗೇರಿಯಲ್ಲಿ

ಹಾಲಕ್ಕಿ ಒಕ್ಕಲಿಗ ಜನಾಂಗದ ಜನಪದ ಪ್ರತಿಭೆ ಸುಕ್ರಿ

ಐದು ಸಾವಿರ ಜನಪದ ಹಾಡುಗಳ ನೆನಪಿನ ಕಣಜ ಸುಕ್ರಜ್ಜಿ

ಸೊಗಸಾಗಿ ಹಾಡುತ್ತಿದ್ದ ಸುಕ್ರಿ ಗಾನಕ್ಕೆ ತಲೆದೂಗದವರೇ ಇಲ್ಲ

ಊರಲ್ಲಿ ಮದ್ಯದ ಘಾಟು ಜೋರಾದಾಗ ತಾವೇ ಹೋರಾಟಕ್ಕಿಳಿದರು

ಪತಿ, ಮಕ್ಕಳನ್ನು ಕಳೆದುಕೊಂಡರೂ ಹೋರಾಟದ ಛಲ ಬಿಡಲಿಲ್ಲ

Apulava Photos

ಸುಕ್ರಿ ಮತ್ತವರ ಮಹಿಳಾ ತಂಡದ ಹೋರಾಟಕ್ಕೆ ಓಲವೂ ಸಿಕ್ಕಿತ್ತು

ಸುಕ್ರಿ ಸಾಧನೆಗೆ ಪದ್ಮಶ್ರೀ ಸಹಿತ ಹಲವು ಪ್ರಶಸ್ತಿ ಗೌರವ ಲಭಿಸಿತ್ತು

Apulava Photos

ಕರುನಾಡ ಹಾಡು ಹಕ್ಕಿ ಹೋರಾಟ, ಗಾಯನದ ಮೂಲಕವೇ ಇನ್ನು ನೆನಪು

ಏಪ್ರಿಲ್‌ನಲ್ಲಿ ಜೋಡಿಹಕ್ಕಿಗಳಂತೆ ವಿಹರಿಸಲು ರೊಮ್ಯಾಂಟಿಕ್ ತಾಣಗಳಿವು